0 items
Show in Cart Page
img

No items found

View Products
Discount 0
Total ₹0.00
Checkout
img
img

ಪವಿತ್ರ ಕುರ್‌ಆನ್

  • (0)

ಪವಿತ್ರ ಕುರ್‌ಆನಿನ ಕನ್ನಡ ಅನುವಾದವಿದು. ಇದರಲ್ಲಿ ಅರಬಿ ಲಿಪಿಗಳ ಎದುರಿಗೆ ಅವುಗಳ ಕನ್ನಡಾನುವಾದವನ್ನು ನೀಡಲಾಗಿದೆ.

SKU:

₹700.00 ₹600.00

Quantity

ಈ ಗ್ರಂಥವು ತರ್ಜುಮಾನುಲ್ ಕುರ್‌ಆನ್ ಎಂಬ ಉರ್ದು ಅನುವಾದ ಗ್ರಂಥದ ಕನ್ನಡ ರೂಪಾಂತರವಾಗಿದೆ. ಇದರಲ್ಲಿ ಅರಬಿ ಲಿಪಿಗಳ ಎದುರಿಗೇ ಅವುಗಳ ಕನ್ನಡಾನುವಾದವನ್ನು ನೀಡಲಾಗಿದೆ. ಅಗತ್ಯವಿರುವ ಕಡೆ ಮಾತ್ರ ಸಂಕ್ಷಿಪ್ತ ಟಿಪ್ಪಣಿಗಳನ್ನೂ ಕೊಡಲಾಗಿದೆ. ಒಂದೇ ಸಂಪುಟದಲ್ಲಿ ಪವಿತ್ರ ಕುರ್‌ಆನಿನ ಅನುವಾದ ಮತ್ತು ಟಿಪ್ಪಣಿಗಳನ್ನು ಒಳಗೊಂಡ ಅಪೂರ್ವ ಗ್ರಂಥವಾಗಿದ್ದು, ಇದು ನಾಡಿನ ಎಲ್ಲ ಬಂಧುಗಳಿಗೂ ಅಧ್ಯಯನಕ್ಕೆ ಉಪಯುಕ್ತವಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book