0 items
Show in Cart Page
img

No items found

View Products
Discount 0
Total ₹0.00
Checkout
img
img

ಪವಿತ್ರ ಕುರ್‌ಆನ್ ಭಾವಾನುವಾದ

  • (0)

ಇದು ಪವಿತ್ರ ಕುರ್‌ಆನಿನ ಕೇವಲ ಅನುವಾದ ಮತ್ತು ಬಹಳ ಸಂಕ್ಷಿಪ್ತ ಟಿಪ್ಪಣಿಗಳನ್ನು ಒಳಗೊಂಡ ಗ್ರಂಥವಾಗಿದೆ. ಕುರ್‌ಆನ್‌ನ ಸಂದೇಶವನ್ನು ತಿಳಿಯಲು ಅತ್ಯಂತ ಉಪಯುಕ್ತವಾದ ಸರಳ ಕನ್ನಡಾನುವಾದವಿದು.

SKU:

₹150.00 ₹140.00

Quantity

ಪವಿತ್ರ ಕುರ್‌ಆನ್‌ ಮೂಲತಃ ಅರಬಿ ಭಾಷೆಯಲ್ಲಿದ್ದು, ಅರಬಿ ಬಲ್ಲದವರು ಅದರ ಅನುವಾದವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ಮುಂದಿಟ್ಟುಕೊಂಡು ರಚಿಸಲಾದ ಕೇವಲ ಕನ್ನಡ ಅನುವಾದ ಗ್ರಂಥವಾಗಿದೆ ಪವಿತ್ರ ಕುರ್‌ಆನ್‌ ಭಾವಾನುವಾದ. ಅರಬಿ ಭಾಷಾ ಜ್ಞಾನವಿಲ್ಲದ ಎಲ್ಲ ದೇಶಬಾಂಧವರಿಗೆ ಪವಿತ್ರ ಕುರ್‌ಆನ್‌ನ ಸಂದೇಶವನ್ನು ಅರಿಯಲು ಇದು ಅತ್ಯಂತ ಉಪಯುಕ್ತ ಮತ್ತು ಸರಳ ಗ್ರಂಥವಾಗಿದೆ.
  • Edition
    20

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book