0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಅಧ್ಯಯನ (ಕೊನೆಯ ಕಾಂಡ)

  • (0)

ಇದು ಪವಿತ್ರ ಕುರ್‌ಆನಿನ ಕೊನೆಯ ಅಂದರೆ ಮುವ್ವತ್ತನೇ ಕಾಂಡದ ಪದಾನುಪದ ಅರ್ಥ ಮತ್ತು ವಿವರಣೆಗಳಿರುವ ಗ್ರಂಥವಾಗಿದೆ.

SKU:

₹190.00 ₹170.00

Quantity

ಈ ಕೃತಿಯು ಪವಿತ್ರ ಕುರ್‌ಆನಿನ ಕೊನೆಯ ಅಥವಾ ಮುವ್ವತ್ತನೇ ಕಾಂಡದ ಅಧ್ಯಾಯಗಳು, ಅವುಗಳ ಪದಾನುಪದ ಅರ್ಥ ಮತ್ತು ಸಂಕ್ಷಿಪ್ತ ವಿವರಣೆಗಳನ್ನು ಒಳಗೊಂಡಿದೆ. ಕುರ್‌ಆನ್‌ ಅಧ್ಯಯನಕ್ಕೆ ಅತ್ಯಂತ ಸೂಕ್ತ ಗ್ರಂಥವಿದು. ಈ ಕೃತಿಯನ್ನು ಮದ್ರಸಾಗಳಲ್ಲಿ ಪಠ್ಯ ಪುಸ್ತಕವಾಗಿಯೂ ಶಾಲಾ ಕಾಲೇಜುಗಳಲ್ಲಿ ನೈತಿಕ ಬೋಧನೆಗಾಗಿ ಉಪಪಠ್ಯವಾಗಿ ಬಳಸಿಕೊಳ್ಳಬಹುದು. ಸತ್ಯಾನ್ವೇಷಿಗಳಾದ ಪ್ರತಿಯೊಬ್ಬರಿಗೂ ಇದು ಪ್ರಯೋಜನಕಾರಿಯಾಗಬಲ್ಲುದು.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book