0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ವ್ಯಾಖ್ಯಾನ (ಕೊನೆಯ ಕಾಂಡ)

  • (0)

ಇದು ಪವಿತ್ರ ಕುರ್‌ಆನಿನ ಒಟ್ಟು 30 ಕಾಂಡಗಳ ಪೈಕಿ ಕೊನೆಯ (30ನೇ) ಕಾಂಡದ ಕನ್ನಡಾನುವಾದ ಮತ್ತು ವ್ಯಾಖ್ಯಾನ ಗ್ರಂಥವಾಗಿದೆ. ಇದರಲ್ಲಿ ಒಟ್ಟು 37 ಅಧ್ಯಾಯಗಳಿವೆ.

SKU:

₹190.00 ₹170.00

Quantity

ಇದು ಪವಿತ್ರ ಕುರ್‌ಆನಿನ ಒಟ್ಟು 30 ಕಾಂಡಗಳ ಪೈಕಿ ಕೊನೆಯ (30ನೇ) ಕಾಂಡದ ಕನ್ನಡಾನುವಾದ ಮತ್ತು ವ್ಯಾಖ್ಯಾನ ಗ್ರಂಥವಾಗಿದೆ. ಇದರಲ್ಲಿ ಒಟ್ಟು 37 ಅಧ್ಯಾಯಗಳಿವೆ. ಗಾತ್ರದ ದೃಷ್ಟಿಯಿಂದ ಇವು ಪವಿತ್ರ ಕುರ್‌ಆನಿನ ಅತ್ಯಂತ ಸಣ್ಣ ಅಧ್ಯಾಯಗಳಾಗಿದ್ದರೂ ಇವು ಪವಿತ್ರ ಕುರ್‌ಆನಿನ ಅತಿ ಹೆಚ್ಚು ಓದಲ್ಪಡುವ ಅಧ್ಯಾಯಗಳಾಗಿವೆ. ಪವಿತ್ರ ಕುರ್‌ಆನಿನ ಮೂಲ ಸಂದೇಶವಾದ ಏಕದೇವತ್ವ, ಪರಲೋಕ ಮತ್ತು ಪ್ರವಾದಿತ್ವದ ತತ್ವಗಳನ್ನು ಇದರಲ್ಲಿ ಬಹಳ ಸರಳವಾಗಿ ಹೃದಯಸ್ಪರ್ಶಿ ಶೈಲಿಯಲ್ಲಿ ಮುಂದಿಡಲಾಗಿದೆ. ಆತ್ಮಸಂಸ್ಕರಣೆ, ಸಹನೆ, ವ್ಯವಹಾರದಲ್ಲಿ ನ್ಯಾಯಪಾಲನೆ, ಪರೋಪಕಾರ, ಸಮಾಜ ಸೇವೆ ಮುಂತಾದ ಮೌಲ್ಯಗಳನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
  • Edition
    06

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book