0 items
Show in Cart Page
img

No items found

View Products
Discount 0
Total ₹0.00
Checkout
img
img

ಒಡೆಯನ ಕರೆ

ಪವಿತ್ರ ಕುರ್ಆನ್ ಮಾನವರಿಗೆ ನೀಡುವ ಸಂದೇಶದ ಆಯ್ದ ವಚನಗಳ ಅರ್ಥ ಮತ್ತು ಸಂಕ್ಷಿಪ್ತ ವಿವರಣೆಯೇ ಈ ಕೃತಿ.

SKU:

₹20.00 ₹15.00

Quantity

ಪವಿತ್ರ ಕುರ್ಆನ್ ಜಗದೊಡೆಯನಾದ ಅಲ್ಲಾಹನ ಅಂತಿಮ ಗ್ರಂಥ. ಜಗತ್ತಿನ ಮಾನವರೆಲ್ಲರೂ ಅದರ ಅಭಿಸಂಬೋಧಿತರು. ಅದು ಮಾನವರಿಗೆ ನೀಡುವ ಸಂದೇಶದ ಸಾರವನ್ನು ತಿಳಿಸುವ ಸಲುವಾಗಿ ಅದರ ಕೆಲವು ಆಯ್ದ ವಚನಗಳ ಅರ್ಥ ಮತ್ತು ಸಂಕ್ಷಿಪ್ತ ವಿವರಣೆ ಸಹಿತ ಇರುವ ‘ಮಾಲಿಕ್ ಪುಕಾರ್ತಾ ಹೈ’ ಎಂಬ ಉರ್ದು ಪುಸ್ತಕದ ಕನ್ನಡಾನುವಾದವೇ ಈ ಕೃತಿ.

img
ಮಲಿಕ್ ಹಬೀಬುಲ್ಲಾಹ್

ಮಲಿಕ್ ಹಬೀಬುಲ್ಲಾಹ್

See all book by ಮಲಿಕ್ ಹಬೀಬುಲ್ಲಾಹ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book