0 items
Show in Cart Page
img

No items found

View Products
Discount 0
Total ₹0.00
Checkout
img
img

ಸಹೀಹುಲ್ ಬುಖಾರಿ

ಇಮಾಮ್ ಬುಖಾರಿಯವರ 'ಸಹೀಹ್ ಬುಖಾರಿ'ಯ ಕನ್ನಡಾನುವಾದ — ಕನ್ನಡದಲ್ಲಿ ಇಸ್ಲಾಮೀ ಸಾಹಿತ್ಯ ಲೋಕಕ್ಕೊಂದು ಹೊಸ ಸೇರ್ಪಡೆ.

SKU:

₹700.00 ₹600.00

Quantity

ಹದಿನಾಲ್ಕು ವರ್ಷಗಳ ಕಾಲದ ಸತತ ಪ್ರಯತ್ನದಿಂದ ಮಹಾನ್ ವಿದ್ವಾಂಸರಾದ ಇಮಾಮ್ ಬುಖಾರಿಯವರು ಸಿದ್ಧಪಡಿಸಿದ ‘ಸಹೀಹ್ ಬುಖಾರಿ’ ಪವಿತ್ರ ಕುರ್‌ಆನಿನ ನಂತರ ಇಸ್ಲಾಮಿನ ಅಧಿಕೃತ ದಾಖಲೆಯಾಗಿದೆ.
ಕನ್ನಡದಲ್ಲಿ ಇಸ್ಲಾಮೀ ಸಾಹಿತ್ಯಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಹೀಹ್ ಬುಖಾರಿಯ ಕನ್ನಡಾನುವಾದವು ಇಸ್ಲಾಮೀ ಸಾಹಿತ್ಯ ಲೋಕಕ್ಕೊಂದು ಹೊಸ ಸೇರ್ಪಡೆಯಾಗಿದೆ. ಇದಕ್ಕಿಂತ ಮುಂಚೆ ಶಾಂತಿ ಪ್ರಕಾಶನವು ನಲ್ವತ್ತು ಹದೀಸ್ಗಳು, ಪ್ರವಾದಿ ವಚನಗಳು, ವಚನ ರತ್ನಗಳು, ದಾರಿದೀಪ, ಸಹಸ್ರ ಪ್ರವಾದಿ ವಚನಗಳು ಮುಂತಾದ ಗ್ರಂಥಗಳನ್ನು ಕನ್ನಡದಲ್ಲಿ ಬೆಳಕಿಗೆ ತಂದಿದೆ. ಆದರೂ ಹದೀಸ್ ಗ್ರಂಥಗಳಿಗೆ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಜ್ಞಾನದಾಹಿಗಳಿಗೆ ಇಸ್ಲಾಮಿನ ನೈಜ ಚಿತ್ರಣವನ್ನುರಿಯಲು ಈ ಗ್ರಂಥ ಸಹಾಯಕವಾಗುವುದು.

img
ಇಮಾಮ್ ಅಬ್ದುಲ್ಲಾಹ್ ಬಿನ್ ಇಸ್ಮಾಈಲ್ ಬುಖಾರಿ

ಇಮಾಮ್ ಅಬ್ದುಲ್ಲಾಹ್ ಬಿನ್ ಇಸ್ಮಾಈಲ್ ಬುಖಾರಿ

See all book by ಇಮಾಮ್ ಅಬ್ದುಲ್ಲಾಹ್ ಬಿನ್ ಇಸ್ಮಾಈಲ್ ಬುಖಾರಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%