0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನಿನ ನಾಲ್ಕು ಪಾರಿಭಾಷಿಕ ಪದಗಳು

ಕುರ್‌ಆನಿನ ಪ್ರಮುಖ ಪಾರಿಭಾಷಿಕ ಪದಗಳಾದ 'ಇಲಾಹ್', 'ರಬ್ಬ್', 'ದೀನ್' ಮತ್ತು 'ಇಬಾದತ್'ಗಳ ಅರ್ಥವನ್ನು ಕುರ್‌ಆನಿನ ಮೂಲಕವೇ ಸಂಶೋಧನಾತ್ಮಕವಾಗಿ ವಿಶ್ಲೇಷಿಸುವ ಕೃತಿ.

SKU:

₹27.00 ₹20.00

Quantity

ಪವಿತ್ರ ಕುರ್‌ಆನಿನಲ್ಲಿ ಅತ್ಯಧಿಕ ಬಳಕೆಯಾಗಿರುವ ಪಾರಿಭಾಷಿಕ ಪದಗಳಾದ ‘ಇಲಾಹ್’, ‘ರಬ್ಬ್’, ‘ದೀನ್’ ಮತ್ತು ‘ಇಬಾದತ್’ಗಳ ಒಂದು ಸಂಶೋಧನಾತ್ಮಕ ಅಧ್ಯಯನವೇ ಈ ಪುಸ್ತಕದ ವಿಷಯ.
"ಪವಿತ್ರ ಕುರ್‌ಆನಿನ ಕೆಲವು ವಾಕ್ಯಗಳು ಇತರ ಕೆಲವು ವಾಕ್ಯಗಳ ವ್ಯಾಖ್ಯಾನವಾಗಿದೆ" ಎಂಬ ತತ್ವದ ಆಧಾರದಲ್ಲಿ ಕುರ್‌ಆನಿನ ಮೂಲಕವೇ ಈ ಪಾರಿಭಾಷಿಕ ಶಬ್ದಗಳ ಅರ್ಥವನ್ನು ಖಚಿತವಾಗಿ ತಿಳಿಯಲು ಇದರಲ್ಲಿ ಪ್ರಯತ್ನಿಸಲಾಗಿದೆ.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book