0 items
Show in Cart Page
img

No items found

View Products
Discount 0
Total ₹0.00
Checkout
img
img

ಪರಲೋಕ ಚಿತ್ರಣ ಕುರ್‌ಆನಿನಲ್ಲಿ

ಪವಿತ್ರ ಕುರ್‌ಆನಿನ ಸಾಕ್ಷ್ಯ ಮತ್ತು ಆಧಾರ ಪ್ರಮಾಣಗಳೊಂದಿಗೆ ಪರಲೋಕದ ವಾಸ್ತವತೆ ಮತ್ತು ಅಗತ್ಯವನ್ನು ವಸ್ತುನಿಷ್ಠವಾಗಿ ವಿವರಿಸುವ ಕೃತಿ.

SKU:

₹150.00 ₹120.00

Quantity

ಪರಲೋಕದ ನೈಜ ನೆಲೆಯ ಬಗ್ಗೆ ಮಾನವನು ವೈವಿಧ್ಯಮಯ ವಿಚಾರಧಾರೆಗಳನ್ನು ಹೊಂದಿರುವುದು ಒಂದು ವಾಸ್ತವಿಕ ಸತ್ಯ. ಅಗೋಚರವಾಗಿರುವ ಪರಲೋಕವು ನಮ್ಮ ಸಾಮಾನ್ಯ ತಿಳುವಳಿಕೆಗೆ ಮೀರಿರುವುದೇ ಇದಕ್ಕೆ ಕಾರಣ.
ಆದರೆ ಪವಿತ್ರ ಕುರ್‌ಆನ್ ಪ್ರಸ್ತುತ ಪರಲೋಕದ ವಿಚಾರ ಮತ್ತು ಅಗತ್ಯವನ್ನು ಸಾಕ್ಷ್ಯ ಮತ್ತು ಸಮರ್ಥನೆಗಳ ಮೂಲಕ ನಮ್ಮ ಐಹಿಕ ಜೀವನದೊಂದಿಗೆ ಅನಿವಾರ್ಯಗೊಳಿಸಿರುವುದರಿಂದ ನಾವು ಆ ಬಗ್ಗೆ ಒಂದು ದೃಢ ವಿಶ್ವಾಸ ಹೊಂದಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ನಿಖರ ಆಧಾರ ಪ್ರಮಾಣಗಳೊಂದಿಗೆ ಪರಲೋಕದ ಕುರಿತು ವಸ್ತುನಿಷ್ಠವಾಗಿ ಮನನ ಮಾಡಲು ಈ ಗ್ರಂಥವು ಸಹಾಯಕವಾಗುವುದು.

img
ಮೌ| ಕೆ.ಸಿ. ಅಬ್ದುಲ್ಲಾ ಮೌಲವಿ

ಮೌ| ಕೆ.ಸಿ. ಅಬ್ದುಲ್ಲಾ ಮೌಲವಿ

See all book by ಮೌ| ಕೆ.ಸಿ. ಅಬ್ದುಲ್ಲಾ ಮೌಲವಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book