0 items
Show in Cart Page
img

No items found

View Products
Discount 0
Total ₹0.00
Checkout
img
img

ಏಸು ಮತ್ತು ಮೇರಿ ಕುರ್‌ಆನಿನಲ್ಲಿ

ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ.

SKU:

₹32.00 ₹25.00

Quantity

ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ. ಪವಿತ್ರ ಕುರ್‌ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು. ಅವರ ಚಾರಿತ್ರ್ಯವನ್ನು ಪವಿತ್ರ ಕುರ್‌ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ. ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ.

img
ಇಬ್ರಾಹೀಮ್ ಸಈದ್

ಇಬ್ರಾಹೀಮ್ ಸಈದ್

See all book by ಇಬ್ರಾಹೀಮ್ ಸಈದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book