0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಅಂತಿಮ ದೇವವಾಣಿ

ಕುರ್‌ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಮತ್ತು ಮಹಾನ್ ದಾರ್ಶನಿಕರ ಹೇಳಿಕೆಗಳ ಮೂಲಕ ದೃಢೀಕರಿಸುವ ಕೃತಿ.

SKU:

₹75.00 ₹47.00

Quantity

ಪವಿತ್ರ ಕುರ್‌ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ಆ ಗ್ರಂಥವೇ ಅನೇಕ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಮಾನವನ ಮೂಲಭೂತ ಬೇಡಿಕೆಗಳಾದ ಏಕದೇವ ಸಿದ್ಧಾಂತ, ಪರಲೋಕದ ಚಿತ್ರಣ, ಸ್ವರ್ಗ-ನರಕ ಹಾಗೂ ಪ್ರವಾದಿತ್ವದ ಕುರಿತು ಸವಿಸ್ತಾರವಾದ ಮಾರ್ಗದರ್ಶನಗಳಿವೆ. ಜೊತೆಗೆ ಕುರ್‌ಆನಿನ ಆಶಯಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿವೆ. ‘ಕುರ್‌ಆನ್ ಅಂತಿಮ ದೇವವಾಣಿ’ ಎಂಬ ಈ ಕೃತಿಯಲ್ಲಿ ಅದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳನ್ನೂ ಮಹಾನ್ ದಾರ್ಶನಿಕರ ಹೇಳಿಕೆಗಳನ್ನೂ ನೀಡಲಾಗಿದೆ.

img
ಡಾ. ಇಲ್ತಿಫಾತ್ ಅಹ್ಮದ್ ಇಸ್ಲಾಹೀ

ಡಾ. ಇಲ್ತಿಫಾತ್ ಅಹ್ಮದ್ ಇಸ್ಲಾಹೀ

See all book by ಡಾ. ಇಲ್ತಿಫಾತ್ ಅಹ್ಮದ್ ಇಸ್ಲಾಹೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow