0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ ಧರ್ಮ

ಮೌದೂದಿಯವರ ವಿಶ್ವ ವಿಖ್ಯಾತ ಉರ್ದು ಗ್ರಂಥ 'ರಿಸಾಲಯೆ-ದೀನಿಯಾತ್'ನ ಕನ್ನಡಾನುವಾದ — ಇಸ್ಲಾಮಿನ ಬೋಧನೆಗಳನ್ನು ವಸ್ತುನಿಷ್ಠವಾಗಿ ಪ್ರತಿಪಾದಿಸುವ, ಲೋಕದಾದ್ಯಂತ ಪಠ್ಯಪುಸ್ತಕವಾಗಿ ಬಳಕೆಯಾಗುತ್ತಿರುವ ಕೃತಿ.

SKU:

₹130.00 ₹100.00

Quantity

ವಿಶ್ವವಿಖ್ಯಾತ ಮುಸ್ಲಿಮ್ ವಿದ್ವಾಂಸರಾದ ಮೌಲಾನ ಸಯ್ಯದ್ ಅಬುಲ್ ಆಲಾ ಮೌದೂದಿ ಅವರ ಸುಪ್ರಸಿದ್ಧ ಉರ್ದು ಗ್ರಂಥ ‘ರಿಸಾಲಯೆ-ದೀನಿಯಾತ್’ ಇದರ ಕನ್ನಡಾನುವಾದವೇ ‘ಇಸ್ಲಾಮ್ ಧರ್ಮ’ 1937ರಲ್ಲಿ ಪ್ರಥಮವಾಗಿ ಪ್ರಕಟವಾದ ಉರ್ದು ಮೂಲದ ಈ ಗ್ರಂಥವು ಭಾರತದ ರಾಷ್ಟ್ರ ಹಾಗೂ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಲೋಕದ ಹೆಚ್ಚಿನ ಎಲ್ಲ ಭಾಷೆಗಳಲ್ಲಿಯೂ ಪ್ರಕಟವಾಗಿ ಲೋಕದಾದ್ಯಂತ ಪ್ರಸಾರವಾಗಿದೆ. ಇಸ್ಲಾಮಿನ ಬೋಧನೆಗಳು ನಿತ್ಯ ನೂತನವಾಗಿದ್ದು, ಎಲ್ಲ ಕಾಲಗಳಲ್ಲಿ ಅವುಗಳ ಅನುಸರಣೆ ಸಾಧ್ಯವೆಂಬುದನ್ನೂ ವಸ್ತುನಿಷ್ಠವಾಗಿ ಇದರಲ್ಲಿ ಪ್ರತಿಪಾದಿಸಲಾಗಿದೆ. 
ಈ ಪುಸ್ತಕವನ್ನು ಲೋಕದಾದ್ಯಂತ ಎಷ್ಟೋ ಇಸ್ಲಾಮೀ ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕವಾಗಿಡಲಾಗಿದೆ. ವಿದ್ಯಾರ್ಥಿಗಳಲ್ಲದೆ ಇತರರು ಸಹ ಈ ಕೃತಿಯಿಂದ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book