0 items
Show in Cart Page
img

No items found

View Products
Discount 0
Total ₹0.00
Checkout
img
img

ಮುಕ್ತಿಯ ಮಾರ್ಗ

ಮಾನವ ಮುಕ್ತಿಯ ಏಕೈಕ ಮಾರ್ಗ ಯಾವುದು ಎಂಬ ಪ್ರಶ್ನೆಗೆ ವೈಚಾರಿಕವಾಗಿ ಉತ್ತರ ನೀಡುವ ಕಿರು ಹೊತ್ತಿಗೆ.

SKU:

₹24.00 ₹20.00

Quantity

ಮಾನವನ ಮುಕ್ತಿಯ ಮಾರ್ಗ ಯಾವುದು ಎಂಬುದರ ಬಗ್ಗೆ ವಿಭಿನ್ನ ದೃಷ್ಟಿಕೋನಗಳು ಪ್ರಚಲಿತವಿದೆ. ದೇವನು ಒಬ್ಬನೇ ಎಂದರೂ ದೇವರೇ ಇಲ್ಲವೆಂದರೂ ಒಂದಕ್ಕಿಂತ ಹೆಚ್ಚು ಅನೇಕ ದೇವರಿದ್ದಾರೆಂದು ನಂಬಿದರೂ ಏನೂ ವ್ಯತ್ಯಾಸವಾಗುವುದಿಲ್ಲ; ಮಾನವ ಮುಕ್ತಿ ಪಡೆಯಬಲ್ಲ ಎಂದು ವಾದಿಸುವವರಿದ್ದಾರೆ. ಆದರೆ ಮುಕ್ತಿ ಮಾರ್ಗ ಒಂದು ಮಾತ್ರವೆಂಬುದೇ ಸತ್ಯ. ಆ ಏಕೈಕ ಮಾರ್ಗ ಯಾವುದು ಎಂಬ ಜಿಜ್ಞಾಸೆಗೆ ಈ ಕಿರು ಹೊತ್ತಿಗೆಯುಲ್ಲಿ ಉತ್ತರ ನೀಡಲಾಗಿದೆ.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book