0 items
Show in Cart Page
img

No items found

View Products
Discount 0
Total ₹0.00
Checkout
img
img

ವೇದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್(ಸ)

ಧರ್ಮವು ಕ್ಷೀಣಿಸಿ ಅಧರ್ಮವು ವೃದ್ಧಿಸಿದಾಗಲೆಲ್ಲಾ ಮಾನವರ ಮಾರ್ಗದರ್ಶನಕ್ಕಾಗಿ ಪ್ರವಾದಿಗಳು ಆಗತರಾದರೆಂದು ನಾವು ಚರಿತ್ರೆಯಲ್ಲಿ ಕಾಣುತ್ತೇವೆ.

SKU:

₹23.00 ₹17.00

Quantity

ಧರ್ಮವು ಕ್ಷೀಣಿಸಿ ಅಧರ್ಮವು ವೃದ್ಧಿಸಿದಾಗಲೆಲ್ಲಾ ಮಾನವರ ಮಾರ್ಗದರ್ಶನಕ್ಕಾಗಿ ಪ್ರವಾದಿಗಳು ಆಗತರಾದರೆಂದು ನಾವು ಚರಿತ್ರೆಯಲ್ಲಿ ಕಾಣುತ್ತೇವೆ. ಮುಂದೆ ಆಗಮಿಸಲಿರುವ ಪ್ರವಾದಿಗಳ ಕುರಿತು ಮುನ್ಸೂಚನೆ ನೀಡುವುದು ಪೂರ್ವವೇದಗಳ ಸಂಪ್ರದಾಯವಾಗಿತ್ತು. ಇದರಿಂದಾಗಿ ಅನಂತರ ಕಾಲಗಳಲ್ಲಿ ಹುಟ್ಟುವ ಪ್ರವಾದಿಗಳನ್ನು ಗುರುತಿಸಲು ಸತ್ಯಾನ್ವೇಷಿಗಳಿಗೆ ಸುಲಭವಾಗುತ್ತಿತ್ತು. ಹೀಗೆ ಅಂತ್ಯ ಪ್ರವಾದಿ ಮುಹಮ್ಮದ್(ಸ) ಅವರ ಆಗಮನದ ಕುರಿತು ಲೋಕದ ವಿವಿಧ ಭಾಗಗಳಲ್ಲಿರುವ ಹಳೆಯ ವೇದ ಗ್ರಂಥಗಳಲ್ಲಿ ಭವಿಷ್ಯ ನುಡಿಯಲಾಗಿದೆ. ಅದರ ಉದಾಹರಣೆಗಳನ್ನು ಇದರಲ್ಲಿ ದರ್ಶಿಸಬಹುದಾಗಿದೆ.

img
ಪ್ರೊ| ಕಮಾಲ್ ಪಾಶಾ, M.A.

ಪ್ರೊ| ಕಮಾಲ್ ಪಾಶಾ, M.A.

See all book by ಪ್ರೊ| ಕಮಾಲ್ ಪಾಶಾ, M.A.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow