0 items
Show in Cart Page
img

No items found

View Products
Discount 0
Total ₹0.00
Checkout
img
img

ಮರಣೋತ್ತರ ಜೀವನ

ಹುಟ್ಟಿದವನಿಗೆ ಸಾವು ನಿಶ್ಚಿತ. ಐಹಿಕ ಜೀವನವನ್ನು ರೂಪಿಸುವ ಚಾಲಕ ಶಕ್ತಿ ಪರಲೋಕದ ಬಗೆಗಿನ ನಮ್ಮ ನಮ್ಮ ನಂಬಿಕೆಯಾಗಿದೆ.

SKU:

₹12.00 ₹10.00

Stock Quantity: 0 Piece

Quantity

ಹುಟ್ಟಿದವನಿಗೆ ಸಾವು ನಿಶ್ಚಿತ. ಐಹಿಕ ಜೀವನವನ್ನು ರೂಪಿಸುವ ಚಾಲಕ ಶಕ್ತಿ ಪರಲೋಕದ ಬಗೆಗಿನ ನಮ್ಮ ನಮ್ಮ ನಂಬಿಕೆಯಾಗಿದೆ. ಇದನ್ನು ಯಾರೂ ಅಲ್ಲಗಳೆಯಲಾರರು. ಸಾವಿನ ಬಳಿಕ ಇನ್ನೊಂದು ಜೀವನವಿರುವುದೇ? ಇರುವುದಾದರೆ ಅದರ ಸ್ಥಿತಿಗತಿಗಳು ಹೇಗಿರುವುವು? ಇವು ನಮ್ಮ ಅನುಭವ ಮತ್ತು ಜ್ಞಾನಕ್ಕೆ ಮೀರಿದ ಪ್ರಶ್ನೆಗಳಾಗಿವೆ. ಆದರೆ ಇವುಗಳ ಕುರಿತು ಸರಿಯಾದ ಒಂದು ದೃಷ್ಟಿಕೋನ ಹೊಂದಿರಲೇಬೇಕಾಗಿದೆ. ಪ್ರಸ್ತುತ ವಿಚಾರಗಳನ್ನು ವಸ್ತುನಿಷ್ಠವಾಗಿ ಈ ಕಿರುಹೊತ್ತಗೆಯಲ್ಲಿ ಪ್ರತಿಪಾದಿಸಲಾಗಿದೆ.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book