0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ ಸಂಶಯಗಳ ಸುಳಿಯಲ್ಲಿ

ಇಸ್ಲಾಮಿನ ವಿರುದ್ಧ ಶತಮಾನಗಳಿಂದ ನಡೆದ ಕುಪ್ರಚಾರ ಮತ್ತು ಆರೋಪಗಳಿಗೆ ವಾಸ್ತವಾಧಾರಿತ ಉತ್ತರ ನೀಡುವ ಕೃತಿ.

SKU:

₹50.00 ₹40.00

Quantity

ಇಂದು ಧರ್ಮವು ಇತರೆಲ್ಲಾ ಧರ್ಮಗಳಿಗಿಂತ ಅತ್ಯಧಿಕ ಆಕ್ರಮಣಕ್ಕೆ ಬಲಿಯಾಗಿದೆ. ಒಂದೆಡೆಯಿಂದ ವಿರೋಧ, ವೈರತ್ವಗಳನ್ನು ಎದುರಿಸುತ್ತಿರುವ ಇಸ್ಲಾಮ್, ಇನ್ನೊಂದೆಡೆಯಿಂದ ಭೀಕರ ತಪ್ಪು ತಿಳುವಳಿಕೆಗೆ ಗುರಿಯಾಗಿದೆ. ಈ ದುರವಸ್ಥೆಗೆ ಇಸ್ಲಾಮಿನ ಕುರಿತಾದ ಅಜ್ಞತೆಗಿಂತ ಮಿಗಿಲಾಗಿ ಇಸ್ಲಾಮಿನ ವೈರಿಗಳು ಶತಮಾನಗಳ ಹಿಂದೆ ಆರಂಭಿಸಿದ ಒಳಸಂಚು ಮತ್ತು ಕುಪ್ರಚಾರಗಳೇ ಕಾರಣವಾಗಿವೆ.
ಈ ಕೃತಿಯಲ್ಲಿ, ಸಾಮ್ರಾಜ್ಯ ಶಕ್ತಿಗಳು ಮತ್ತು ಮುಸ್ಲಿಮ್ ವಿರೋಧಿ ಓರಿಯಂಟಲಿಸ್ಟ್ ಹಾಗೂ ಮೋಡರ್ನಿಷ್ಟರು ಇಸ್ಲಾಮಿನ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಆರೋಪಗಳಿಗೆ ಸಮರ್ಥ್ ಉತ್ತರ ನೀಡಿ ವಾಸ್ತವಿಕತೆಯನ್ನು ವಿವರಿಸಲಾಗಿದೆ.

img
ಪ್ರೊ| ಮುಹಮ್ಮದ್ ಕುತುಬ್

ಪ್ರೊ| ಮುಹಮ್ಮದ್ ಕುತುಬ್

See all book by ಪ್ರೊ| ಮುಹಮ್ಮದ್ ಕುತುಬ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book