0 items
Show in Cart Page
img

No items found

View Products
Discount 0
Total ₹0.00
Checkout
img
img

ಜಿಹಾದ್ ಮತ್ತು ಭಯೋತ್ಪಾದನೆ

ಜಿಹಾದ್ ಮತ್ತು ಭಯೋತ್ಪಾದನೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾ ಭಯೋತ್ಪಾದನೆಯ ಬಗ್ಗೆ ಇಸ್ಲಾಮಿನ ನಿಜವಾದ ನಿಲುವನ್ನು ವಿವರಿಸುವ ಕೃತಿ.

SKU:

₹34.00 ₹30.00

Quantity

ಸೆಪ್ಟೆಂಬರ್ 11, 2001ರಂದು ನ್ಯೂಯಾರ್ಕ್ನ ವಿಶ್ವ ವ್ಯಾಪಾರ ಕೇಂದ್ರ ಮತ್ತು ವಾಷಿಂಗ್ಟನ್ನ ‘ಪೆಂಟಗನ್’ ಎಂಬ ರಕ್ಷಣಾ ಇಲಾಖೆಯ ಕಚೇರಿಯಲ್ಲಿ ನಡೆದ ಸ್ಫೋಟಗಳ ಬಳಿಕ ಪಶ್ಚಿಮದ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಮತ್ತು ಮುಸ್ಲಿಮರ ಮಧ್ಯೆ ವಿಶೇಷ ಸಂಬಂಧವನ್ನು ಸಾಬೀತುಪಡಿಸಲು ಪ್ರಯತ್ನಿಸಲಾಗುತ್ತಿದೆ. ಕೆಲವರಂತು ಭಯೋತ್ಪಾದನೆಯನ್ನು ಇಸ್ಲಾಮ್ ಮತ್ತು ಅದರ ಜಿಹಾದ್ ಕಲ್ಪನೆಯೊಂದಿಗೆ ತಳಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ‘ಜಿಹಾದ್ ಮತ್ತು ಭಯೋತ್ಪಾದನೆ’ ಎಂಬ ಈ ಪುಸ್ತಕದಲ್ಲಿ ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಭಯೋತ್ಪಾದನೆಯ ವಿಭಿನ್ನ ರೂಪಗಳ ಬಗ್ಗೆ ಇಸ್ಲಾಮಿನ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಶಕ್ತಿ ಮತ್ತು ಆಯುಧಗಳ ಬಳಕೆಯ ಸಮಯ, ಸಂದರ್ಭ, ಮೇರೆ ಮತ್ತು ಶರತ್ತುಗಳನ್ನು ವಿವರಿಸಲಾಗಿದೆ.

img
ಇಬ್ರಾಹೀಮ್ ಸಈದ್

ಇಬ್ರಾಹೀಮ್ ಸಈದ್

See all book by ಇಬ್ರಾಹೀಮ್ ಸಈದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book