0 items
Show in Cart Page
img

No items found

View Products
Discount 0
Total ₹0.00
Checkout
img
img

ಅಪಾರ್ಥಕ್ಕೊಳಗಾದ ಕುರ್‌ಆನ್ ವಚನಗಳು

ಕುರ್‌ಆನಿನ ವಿರುದ್ಧ ಮಾಡಲಾಗುವ ಆರೋಪಗಳಿಗೆ ಮತ್ತು ಅಪಾರ್ಥಕ್ಕೊಳಗಾದ ವಚನಗಳಿಗೆ ಸರಳ ಮತ್ತು ಸ್ಪಷ್ಟ ಉತ್ತರ ನೀಡುವ ಕೃತಿ.

SKU:

₹40.00 ₹30.00

Quantity

ಪವಿತ್ರ ಕುರ್‌ಆನಿನ ಕುರಿತು ಅಪಪ್ರಚಾರದ ಒಂದು ವ್ಯಾಪಕ ಅಭಿಯಾನ ನಡೆಯುತ್ತಿದೆ. ಪವಿತ್ರ ಕುರ್‌ಆನಿನ ಕೆಲವು ವಾಕ್ಯಗಳು ಹಿಂಸೆ, ಅಸಹಿಷ್ಣುತೆ ಮತ್ತು ಪರಧರ್ಮ ದ್ವೇಷಕ್ಕೆ ಪ್ರೇರಣೆ ನೀಡುತ್ತವೆಯೆಂದು ಆರೋಪಿಸಲಾಗುತ್ತದೆ. ಇತ್ತೀಚೆಗೆ ಕೆಲವು ಸಂಘಟನೆ ಮತ್ತು ವ್ಯಕ್ತಿಗಳು ಪವಿತ್ರ ಕುರ್‌ಆನ್‌ ಬಗ್ಗೆ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿದ್ದಾರೆ.
'ಅಪಾರ್ಥಕ್ಕೊಳಗಾದ ಕುರ್‌ಆನ್ ವಚನಗಳು' ಎಂಬ ಈ ಕೃತಿಯಲ್ಲಿ ವೇದವಿದ್ಯಾ ಪಾರಂಗತರಾದ ಲೇಖಕರು ಅತ್ಯಂತ ಮನಮುಟ್ಟುವ ಶೈಲಿಯಲ್ಲಿ ಆಕ್ಷೇಪಕರ ಎಲ್ಲ ಪ್ರಶ್ನೆಗಳಿಗೂ ಸರಳವಾಗಿ ಉತ್ತರಿಸಿದ್ದಾರೆ. ಕುರ್‌ಆನಿನ ಬಗ್ಗೆ ಸಂಶಯವಿರುವ ಎಲ್ಲ ದೇಶಬಾಂಧವರಿಗೂ ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ.

img
ನಸೀಮ್ ಗಾಝಿ ಫಲಾಹಿ

ನಸೀಮ್ ಗಾಝಿ ಫಲಾಹಿ

See all book by ನಸೀಮ್ ಗಾಝಿ ಫಲಾಹಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book