0 items
Show in Cart Page
img

No items found

View Products
Discount 0
Total ₹0.00
Checkout
img
img

ಜಿಹಾದ್ ಸಮಗ್ರ ಅಧ್ಯಯನ

‘ಜಿಹಾದ್’ ಇಂದು ವ್ಯಾಪಕ ಚರ್ಚೆಯಲ್ಲಿರುವ ಇಸ್ಲಾಮೀ ಪಾರಿಭಾಷಿಕವಾಗಿದೆ. ಜಿಹಾದ್ನ ಬಗ್ಗೆ ಇಂದು ಕಪೋಲಕಲ್ಪಿತ ಅಪಪ್ರಚಾರಗಳೂ ವ್ಯಾಪಕವಾಗಿ ನಡೆಯುತ್ತಿದೆ.

SKU:

₹50.00 ₹40.00

Quantity

‘ಜಿಹಾದ್’ ಇಂದು ವ್ಯಾಪಕ ಚರ್ಚೆಯಲ್ಲಿರುವ ಇಸ್ಲಾಮೀ ಪಾರಿಭಾಷಿಕವಾಗಿದೆ. ಜಿಹಾದ್ನ ಬಗ್ಗೆ ಇಂದು ಕಪೋಲಕಲ್ಪಿತ ಅಪಪ್ರಚಾರಗಳೂ ವ್ಯಾಪಕವಾಗಿ ನಡೆಯುತ್ತಿದೆ.
ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿಯವರು ಜಿಹಾದ್‌ನ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನಾತ್ಮಕ ಶೈಲಿಯಲ್ಲಿ ಒಂದು ಉನ್ನತ ಮಟ್ಟದ ಗ್ರಂಥವನ್ನು ರಚಿಸಿದರು. ಅದುವೇ ‘ಅಲ್ ಜಿಹಾದ್ ಫಿಲ್ ಇಸ್ಲಾಮ್.’ ಅದನ್ನು ಮಿತ್ರರೂ ಶತ್ರುಗಳೂ ಏಕ ಪ್ರಕಾರ ಹೊಗಳಿದರು. ಈ ವಿಷಯದಲ್ಲಿ ಲೋಕದ ಯಾವುದೇ ಭಾಷೆಯಲ್ಲಿ ಇಷ್ಟು ಉನ್ನತ ಮಟ್ಟದ ಸಮಗ್ರ ಗ್ರಂಥವು ಬೇರೆ ಇಲ್ಲವೆಂದು ಧೈರ್ಯದಿಂದ ಹೇಳಬಹುದು.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book