0 items
Show in Cart Page
img

No items found

View Products
Discount 0
Total ₹0.00
Checkout
img
img

ಮಾನವೀಯ ಧರ್ಮ

ಸಾಮಾನ್ಯ ಭಾವನೆಯಂತೆ ಧರ್ಮವು ಮಾನವನನ್ನು ದೇವನೊಂದಿಗೆ ಜೋಡಿಸುವ ಕೊಂಡಿಯಾಗಿದೆ. ಅದು ಸೃಷ್ಟಿಗಳ ಮತ್ತು ಸೃಷ್ಟಿಕರ್ತನ ಪರಸ್ಪರ ಖಾಸಗಿ ವ್ಯವಹಾರ.

SKU:

₹80.00 ₹60.00

Quantity

ಸಾಮಾನ್ಯ ಭಾವನೆಯಂತೆ ಧರ್ಮವು ಮಾನವನನ್ನು ದೇವನೊಂದಿಗೆ ಜೋಡಿಸುವ ಕೊಂಡಿಯಾಗಿದೆ. ಅದು ಸೃಷ್ಟಿಗಳ ಮತ್ತು ಸೃಷ್ಟಿಕರ್ತನ ಪರಸ್ಪರ ಖಾಸಗಿ ವ್ಯವಹಾರ. ಆರಾಧನಾ ಕರ್ಮಗಳಿಂದ ದೇವನನ್ನು ಸಂಪ್ರೀತಗೊಳಿಸುವುದೇ ಅದರ ಕಾರ್ಯಭಾರ. ಆರಾಧನಾ ಕರ್ಮಗಳನ್ನು ನಿಷ್ಠಾಪೂರ್ವಕ ಪಾಲಿಸುವುದು ಭಕ್ತಿ ಮತ್ತು ಧರ್ಮನಿಷ್ಠೆಯ ಮಾನದಂಡವೆಂದು ಪರಿಗಣಿಸಲಾಗುತ್ತದೆ. ಆದರೆ ಚಿರಪರಿಚಿತವಾದ ಪರಂಪರಾಗತ ರೀತಿಗಿಂತ ಭಿನ್ನವಾಗಿ ಬೇರೊಂದು ದೃಷ್ಟಿಕೋನದಿಂದ ಧರ್ಮವನ್ನು ನೋಡುವ ಪ್ರಯತ್ನದ ಫಲವೇ ಈ ಕಿರುಕೃತಿ; ಧರ್ಮದ ಮಾನವೀಯ ಆಯಾಮಗಳನ್ನು ಹುಡುಕುವ ಸಣ್ಣ ಪ್ರಯತ್ನ. 

img
ಶೈಖ್ ಮುಹಮ್ಮದ್ ಕಾರುಕುನ್ನು

ಶೈಖ್ ಮುಹಮ್ಮದ್ ಕಾರುಕುನ್ನು

See all book by ಶೈಖ್ ಮುಹಮ್ಮದ್ ಕಾರುಕುನ್ನು

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book