0 items
Show in Cart Page
img

No items found

View Products
Discount 0
Total ₹0.00
Checkout
img
img

ಓ ಜನರೇ!

ಪವಿತ್ರ ಕುರ್‌ಆನಿನ ಕೇಂದ್ರೀಯ ವಿಷಯ ಮಾನವನಾಗಿದ್ದಾನೆ. ಮಾನವನ ಆರಂಭ, ಅವನ ಹುಟ್ಟು, ಸಾವು ಹಾಗೂ ಈ ಲೋಕದಲ್ಲಿ ಆತನ ಬದುಕಿಗೆ ಸಂಬಂಧಿಸಿದ ವಿಷಯಗಳೇ ಇದರಲ್ಲಿ ಚರ್ಚಿಸಲಾಗಿದೆ.

SKU:

₹30.00 ₹25.00

Stock Quantity: 0 Piece

Quantity

ಪವಿತ್ರ ಕುರ್‌ಆನಿನ ಕೇಂದ್ರೀಯ ವಿಷಯ ಮಾನವನಾಗಿದ್ದಾನೆ. ಮಾನವನ ಆರಂಭ, ಅವನ ಹುಟ್ಟು, ಸಾವು ಹಾಗೂ ಈ ಲೋಕದಲ್ಲಿ ಆತನ ಬದುಕಿಗೆ ಸಂಬಂಧಿಸಿದ ವಿಷಯಗಳೇ ಇದರಲ್ಲಿ ಚರ್ಚಿಸಲಾಗಿದೆ. ಪವಿತ್ರ ಕುರ್‌ಆನಿನಲ್ಲಿ ದೇವನು ಓ ಜನರೇ!(ಯಾ ಅಯ್ಯುಹನ್ನಾಸ್) ಎಂದು ಅಭಿಸಂಬೋಧಿಸುತ್ತಾ ವಿವಿಧ ಕಡೆಗಳಲ್ಲಿ ಮಾನವರನ್ನು ಚಿಂತನೆಗೆ ಹಚ್ಚಿದ್ದಾನೆ. ಅಂತಹ ಸೂಕ್ತಗಳನ್ನು ಕ್ರೋಡೀಕರಿಸಿ ಅವುಗಳ ಸಂಕ್ಷಿಪ್ತ ವ್ಯಾಖ್ಯಾನವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

img
ಅಬೂ ಸಲೀಮ್ ಮುಹಮ್ಮದ್ ಅಬ್ದುಲ್ ಹೈ

ಅಬೂ ಸಲೀಮ್ ಮುಹಮ್ಮದ್ ಅಬ್ದುಲ್ ಹೈ

See all book by ಅಬೂ ಸಲೀಮ್ ಮುಹಮ್ಮದ್ ಅಬ್ದುಲ್ ಹೈ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book