0 items
Show in Cart Page
img

No items found

View Products
Discount 0
Total ₹0.00
Checkout
img
img

ಪರಲೋಕ ಮತ್ತು ಭಾರತೀಯ ಧರ್ಮ ಗ್ರಂಥಗಳು

ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೇ? ಅಥವಾ ಅದರಾಚೆಯೂ ಒಂದು ಜೀವನವಿದೆಯೇ ಎಂಬುದು ಮಾನವನನ್ನು ಸದಾ ಕಾಡುವ ಪ್ರಶ್ನೆಯಾಗಿದೆ.

SKU:

₹30.00 ₹25.00

Stock Quantity: 0 Piece

Quantity

ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೇ? ಅಥವಾ ಅದರಾಚೆಯೂ ಒಂದು ಜೀವನವಿದೆಯೇ ಎಂಬುದು ಮಾನವನನ್ನು ಸದಾ ಕಾಡುವ ಪ್ರಶ್ನೆಯಾಗಿದೆ. ಪರಲೋಕ ಮತ್ತು ಭಾರತೀಯ ಧರ್ಮ ಗ್ರಂಥಗಳು ಎಂಬ ಕೃತಿಯಲ್ಲಿ ಪರಲೋಕ ಕಲ್ಪನೆಯ ಬಗ್ಗೆ ಭಾರತೀಯ ಧರ್ಮ ಗ್ರಂಥಗಳ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಈ ಕೃತಿಯಲ್ಲಿ ಮರಣಾ ನಂತರ ಬದುಕನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ.

img
ಮೌ | ಮುಹಮ್ಮದ್ ಫಾರೂಕ್ ಖಾನ್

ಮೌ | ಮುಹಮ್ಮದ್ ಫಾರೂಕ್ ಖಾನ್

See all book by ಮೌ | ಮುಹಮ್ಮದ್ ಫಾರೂಕ್ ಖಾನ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book