0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮೀ ಆಂದೋಲನ ಮತ್ತು ದೇಶಬಾಂಧವರು

ಮುಸ್ಲಿಮರು ದೇಶ ಬಾಂಧವರಿಗೆ ಇಸ್ಲಾಮ್ ಪರಿಚಯಿಸುವ ಕಾರ್ಯದಲ್ಲಿ ಎದುರಾಗುವ ಅಡೆ-ತಡೆಗಳು ಮತ್ತು ಅವುಗಳ ಪರಿಹಾರವನ್ನು ಚರ್ಚಿಸುವ ಕೃತಿ.

SKU:

₹12.00 ₹10.00

Quantity

ಇಸ್ಲಾಮಿನ ನೈಜವಾಹಕರಾಗಿದ್ದುಕೊಂಡು ಇಸ್ಲಾಮಿನ ಪರಿಚಯವನ್ನು ದೇಶ ಬಾಂಧವರ ಮುಂದಿಡುವಂತೆ ಈ ದೇಶದ ಅತಿದೊಡ್ಡ ಇಸ್ಲಾಮೀ ಆಂದೋಲನವಾಗಿರುವ ಜಮಾಅತೆ ಇಸ್ಲಾಮೀ ಹಿಂದ್ ಮುಸ್ಲಿಮರನ್ನು ಪ್ರೇರೇಪಿಸುತ್ತದೆ. ಈ ನಿಟ್ಟಿನಲ್ಲಿ ಬರಬಹುದಾದ ಅಡೆ-ತಡೆ, ಸಮಸ್ಯೆ ಇತ್ಯಾದಿಗಳ ಬಗ್ಗೆ ಕೂಲಂಕಶ ಸಮೀಕ್ಷೆ ಹಾಗೂ ಪರಿಹಾರವೇ ಈ ಕೃತಿಯ ಚರ್ಚಾ ವಿಷಯ.

img
ಮೌ| ಸಯ್ಯದ್ ಹಾಮಿದ್ ಅಲಿ

ಮೌ| ಸಯ್ಯದ್ ಹಾಮಿದ್ ಅಲಿ

See all book by ಮೌ| ಸಯ್ಯದ್ ಹಾಮಿದ್ ಅಲಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%