0 items
Show in Cart Page
img

No items found

View Products
Discount 0
Total ₹0.00
Checkout
img
img

ಪ್ರವಾದಿ ಯೂಸುಫ್(ಅ)

ಪವಿತ್ರ ಕುರ್‌ಆನ್ ಪ್ರಸ್ತಾಪಿಸಿದ ಅನೇಕ ಪಾಠಬೋಧಕ ವೃತ್ತಾಂತಗಳಲ್ಲಿ ಪ್ರವಾದಿ ಯೂಸುಫ್ರ(ಅ) ಚರಿತ್ರೆಯೂ ಒಂದು.

Categories:

SKU:

₹30.00 ₹25.00

Quantity

ಪವಿತ್ರ ಕುರ್‌ಆನ್ ಪ್ರಸ್ತಾಪಿಸಿದ ಅನೇಕ ಪಾಠಬೋಧಕ ವೃತ್ತಾಂತಗಳಲ್ಲಿ ಪ್ರವಾದಿ ಯೂಸುಫ್ರ(ಅ) ಚರಿತ್ರೆಯೂ ಒಂದು. ಹಳ್ಳಿಗಾಡಿನ ಓರ್ವ ಬಾಲಕ ಮಲ ಸಹೋದರರ ಅಸೂಯೆಯಿಂದಾಗಿ ಪಾಳು ಬಾವಿಗೆ ತಳ್ಳಲ್ಪಟ್ಟು ಅಲ್ಲಿಂದ ಯಾತ್ರಾ ತಂಡವೊಂದರ ಮೂಲಕ ಈಜಿಪ್ಟ್ನ ಮಾರುಕಟ್ಟೆಯಲ್ಲಿ ಗುಲಾಮನಾಗಿ ಮಾರಲ್ಪಟ್ಟ ಘಟನೆಯಿಂದ ಆರಂಭಗೊಂಡು ಈಜಿಪ್ಟ್ನ ಮಹಾ ಚಕ್ರವರ್ತಿಯಾಗುವ ವರೆಗಿನ ವಿವಿಧ ಸನ್ನಿವೇಶಗಳನ್ನು ಅತ್ಯಂತ ಮನಮುಟ್ಟುವ ಶೈಲಿಯಲ್ಲಿ ಕುರ್ಆನ್ ವಿವರಿಸುತ್ತದೆ.
ಚಾರಿತ್ರ್ಯ, ಮಾನ-ಮರ್ಯಾದೆಗಳು ಮರೀಚಿಕೆಯಾಗುತ್ತಿರುವ ಇಂದಿನ ಕಾಲದಲ್ಲಿ ಸಚ್ಚಾರಿತ್ರ್ಯದೊಂದಿಗೆ ಯಾವ ರೀತಿ ಬದುಕಬಹುದೆಂಬುದಕ್ಕೆ ಈ ಕೃತಿಯು ಅತ್ಯುತ್ತಮ ಮಾರ್ಗದರ್ಶಕವಾಗಿದೆ.

img
ಸಯ್ಯದ್ ಅಹ್ಮದ್ ಉರೂಜ್ ಕಾದ್ರೀ

ಸಯ್ಯದ್ ಅಹ್ಮದ್ ಉರೂಜ್ ಕಾದ್ರೀ

See all book by ಸಯ್ಯದ್ ಅಹ್ಮದ್ ಉರೂಜ್ ಕಾದ್ರೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%