0 items
Show in Cart Page
img

No items found

View Products
Discount 0
Total ₹0.00
Checkout
img
img

ಮುಸ್ಲಿಮ್ ಪರ್ಸನಲ್ ಲಾ ಮತ್ತು ಸಮಾನ ಸಿವಿಲ್ ಕೋಡ್

ಶರೀಅತ್ ಅಥವಾ ಮುಸ್ಲಿಮ್ ಪರ್ಸನಲ್ ಲಾ ಎಂದರೇನು, ಅದರ ವ್ಯಾಪ್ತಿ ಮತ್ತು ಮಹತ್ವವೇನು ಎಂಬುದನ್ನು ಸರಳವಾಗಿ ವಿವರಿಸುವ ಪುಸ್ತಕ. ಸಮಾನ ಸಿವಿಲ್ ಕೋಡ್ ಜಾರಿಯಾದರೆ ಮುಸ್ಲಿಮರ ಧಾರ್ಮಿಕ ಹಾಗೂ ವೈಯಕ್ತಿಕ ಕಾನೂನುಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಸ್ಪಷ್ಟಪಡಿಸುತ್ತದೆ.

SKU:

₹20.00 ₹15.00

Quantity

‘ಶರೀಅತ್’ ಅಥವಾ ‘ಮುಸ್ಲಿಮ್ ಪರ್ಸನಲ್ ಲಾ’ ಎಂದರೇನು? ಅದರ ಕಾರ್ಯವ್ಯಾಪ್ತಿಯೇನು ಹಾಗೂ ‘ಶರೀಅತ್’ನ ಮಹತ್ವವೇನು ಎಂಬುದನ್ನು ಸ್ಪಷ್ಟಪಡಿಸುವುದರ ಜೊತೆಗೆ ‘ಸಮಾನ ಸಿವಿಲ್ ಕೋಡ್’ನ ಮೂಲಕ ಅದರ ಯಾವ್ಯಾವ ತತ್ವ ಸಿದ್ಧಾಂತಗಳು ಬಲಿಯಾಗುತ್ತವೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಸಮಾನ ಸಿವಿಲ್ ಕೋಡ್ ಜಾರಿಗೆ ಬಂದರೆ ಅದು ಮುಸ್ಲಿಮರಿಗೆ ಎಂತಹ ಸಮಸ್ಯೆಗಳನ್ನು ತಂದೊಡ್ಡಬಹುದೆಂಬುದನ್ನೂ ಸ್ಪಷ್ಟಪಡಿಸಬೇಕಾಗಿದೆ. ಈ ಪುಸ್ತಕವು ಅಂತಹುದೇ ಒಂದು ಪ್ರಯತ್ನ.

img
ಮೌ | ಶಮ್ಸ್ ಪೀರ್‌ಝಾದ

ಮೌ | ಶಮ್ಸ್ ಪೀರ್‌ಝಾದ

See all book by ಮೌ | ಶಮ್ಸ್ ಪೀರ್‌ಝಾದ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%