0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಹದೀಸ್ ಪರಿಚಯ

  • (0)

ಮೌದೂದಿಯವರ 'ತಫ್ಹೀಮುಲ್ ಕುರ್‌ಆನ್' ಮತ್ತು ಫಾರೂಕ್ ಖಾನ್ರ 'ಹದೀಸ್ ಪರಿಚಯ'ದ ಮುನ್ನುಡಿಗಳ ಜತೆಗೆ ಆಯ್ದ ದುಆಗಳನ್ನೊಳಗೊಂಡ ಕೃತಿ.

SKU:

₹32.00 ₹25.00

Stock Quantity: 0 Piece

Quantity

‘ಕುರ್‌ಆನ್ ಹದೀಸ್ ಪರಿಚಯ’ ಎಂಬ ಈ ಕೃತಿಯು ವಿಶ್ವ ವಿಖ್ಯಾತ ಇಸ್ಲಾಮೀ ಚಿಂತಕ ಹಾಗೂ ವಿದ್ವಾಂಸರಾಗಿದ್ದ ಸಯ್ಯದ್ ಅಬುಲ್ ಆಲಾ ಮೌದೂದಿಯವರ(ರ) ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ‘ತಫ್ಹೀಮುಲ್ ಕುರ್ಆನ್’ನ ಮುನ್ನುಡಿ ಮತ್ತು ಮುಹಮ್ಮದ್ ಫಾರೂಕ್ ಖಾನ್ರ (ದೆಹಲಿ) ‘ಹದೀಸ್ ಪರಿಚಯ’ ಎಂಬ ಗ್ರಂಥದ ಮುನ್ನುಡಿ ಹಾಗೂ ಪ್ರವಾದಿ ಮುಹಮ್ಮದ್(ಸ) ಕಲಿಸಿಕೊಟ್ಟಂತಹ ಕೆಲವು ದುಆ(ಪ್ರಾರ್ಥನೆ)ಗಳನ್ನೊಳಗೊಂಡಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%