0 items
Show in Cart Page
img

No items found

View Products
Discount 0
Total ₹0.00
Checkout
img
img

ಪ್ರವಾದಿ ಚರಿತ್ರೆ ( ಭಾಗ-2 )

ಪ್ರವಾದಿ ಚರಿತ್ರೆಯ ಮುಂದುವರಿದ ಭಾಗವಾಗಿದ್ದು, ಗತ ಪ್ರವಾದಿಗಳ ಜೀವನದ ಪ್ರಮುಖ ಘಟನೆಗಳನ್ನು ಸುಲಭ ಕನ್ನಡದಲ್ಲಿ ವಿವರಿಸುತ್ತದೆ.

SKU:

₹40.00 ₹30.00

Quantity

ಪ್ರಾಥಮಿಕ ಶಾಲೆಗಳ ಹಾಗೂ ಮದ್ರಸದ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಭಾಷೆಯಲ್ಲಿ ಧಾರ್ಮಿಕ ಪಾಠಗಳನ್ನು ಕಲಿಸುವ ಉದ್ದೇಶದಿಂದ ತಯಾರಿಸಲಾದ ಪಠ್ಯಪದ್ಧತಿಗನುಸಾರ ರಚಿಸಿದ ಪುಸ್ತಕಗಳಿವು.
ಈ ಪುಸ್ತಕಗಳಲ್ಲಿ ಇಸ್ಲಾಮಿನ ಆರಾಧನಾ ಕರ್ಮಗಳು, ಶಿಷ್ಟಾಚಾರಗಳು ಹಾಗೂ ಗತ ಪ್ರವಾದಿಗಳ ಮತ್ತು ಸಹಾಬಿಗಳ ಕೆಲವು ಘಟನೆಗಳನ್ನು ಸಂಕ್ಷಿಪ್ತವಾಗಿ ಅಳವಡಿಸಲಾಗಿದೆ. ಈ ಪುಸ್ತಕಗಳನ್ನು ಈಗಾಗಲೇ ಕರಾವಳಿ ಪ್ರದೇಶದ ಕೆಲವು ಮದ್ರಸಗಳಲ್ಲಿ ಪಠ್ಯಪದ್ಧತಿಯಲ್ಲಿ ಸೇರಿಸಲಾಗಿದ್ದು, ಕನ್ನಡದಲ್ಲೇ ಬೋಧಿಸಲಾಗುತ್ತದೆ. ವಿದ್ಯಾರ್ಥಿಗಳೆಂಬಂತೆ ಇತರರಿಗೂ ಇದು ಉಪಯುಕ್ತವಾಗಿದೆ.

img
ಮುಹಮ್ಮದ್ ಅಬ್ದುಲ್ ಜಲಾಲ್

ಮುಹಮ್ಮದ್ ಅಬ್ದುಲ್ ಜಲಾಲ್

See all book by ಮುಹಮ್ಮದ್ ಅಬ್ದುಲ್ ಜಲಾಲ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%