0 items
Show in Cart Page
img

No items found

View Products
Discount 0
Total ₹0.00
Checkout
img
img

ನಮಾಝ್ ( ಹನಫೀ ಕ್ರಮ)

ನಮಾಝಿನ ವಿಧಿ-ವಿಧಾನಗಳನ್ನು ರೇಖಾಚಿತ್ರ, ಅರಬಿ ಲಿಪಿ ಮತ್ತು ಕನ್ನಡ ಲಿಪ್ಯಂತರ ಸಹಿತ ಹನಫೀ ಕ್ರಮದಲ್ಲಿ ವಿವರಿಸುವ ಕೃತಿ.

SKU:

₹40.00 ₹30.00

Quantity

ಈ ಕೃತಿಯಲ್ಲಿ ನಮಾಝಿನ ಅತ್ಯಗತ್ಯ ವಿಷಯಗಳನ್ನು ಮತ್ತು ನಮಾಝ್ ಮಾಡುವ ಕ್ರಮವನ್ನು ವಿವರಿಸಲಾಗಿದೆ. ಇದರಲ್ಲಿ ನಮಾಝಿನ ಭಂಗಿಯ ರೇಖಾಚಿತ್ರಗಳನ್ನು ಅಳವಡಿಸಲಾಗಿದ್ದು, ನಮಾಝಿನ ಕ್ರಮವನ್ನು ಸ್ವತಂತ್ರವಾಗಿ ಕಲಿತುಕೊಳ್ಳಲು ಇದು ಸಹಕಾರಿಯಾಗಿದೆ. ಅದೇ ರೀತಿಯಲ್ಲಿ ನಮಾಝ್ನಲ್ಲಿ ಹೇಳಬೇಕಾದ ತಸ್ಬೀಹ್ಗಳು, ಅತ್ತಹಿಯ್ಯಾತ್, ಸಲಾತ್ ಮತ್ತು ದುಆಗಳಲ್ಲದೆ ಕುನೂತ್, ಮಯ್ಯಿತ್ ನಮಾಝ್ನಲ್ಲಿ ಪಠಿಸಬೇಕಾದ ದುಆಗಳನ್ನು ಅರಬಿ ಮೂಲದ ಜೊತೆಗೆ ಕನ್ನಡದಲ್ಲೂ ಲಿಪ್ಯಂತರಗೊಳಿಸಲಾಗಿದೆ ಮತ್ತು ಅವುಗಳ ಅರ್ಥವನ್ನೂ ಕೊಡಲಾಗಿದೆ.

img
ಅಬ್ದುಸ್ಸಲಾಮ್ ಪುತ್ತಿಗೆ

ಅಬ್ದುಸ್ಸಲಾಮ್ ಪುತ್ತಿಗೆ

See all book by ಅಬ್ದುಸ್ಸಲಾಮ್ ಪುತ್ತಿಗೆ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%