0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮೀ ಕರ್ಮಶಾಸ್ತ್ರ (ಭಾಗ 4) ಹಜ್ಜ್

ಹಜ್ಜ್‌ನ ಎಲ್ಲ ವಿಧಿ-ವಿಧಾನಗಳನ್ನು ಅರಬಿ ಲಿಪಿ ಮತ್ತು ಕನ್ನಡ ಲಿಪ್ಯಂತರ ಸಹಿತ ಸರಳವಾಗಿ ತಿಳಿಸುವ ಇಸ್ಲಾಮೀ ಕರ್ಮಶಾಸ್ತ್ರ ಸರಣಿಯ ನಾಲ್ಕನೇ ಭಾಗ.

SKU:

₹70.00 ₹55.00

Stock Quantity: 0 Piece

Quantity

ಇಸ್ಲಾಮಿನ ಆರಾಧನಾ ವಿಧಿಗಳನ್ನು ಸಮಗ್ರವಾಗಿ ವಿವರಿಸುವ ಇಸ್ಲಾಮೀ ಕರ್ಮಶಾಸ್ತ್ರ ಎಂಬ ಕೃತಿ ಐದು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿವೆ. 

ಎಲ್ಲ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟು ಪ್ರತಿಯೊಂದು ವಿಧಿಗೂ ಆಧಾರ ನೀಡುವ ಜತೆಗೆ ಇಲ್ಲಿನ ಪ್ರಮುಖ ಕರ್ಮಶಾಸ್ತ್ರಗಳನ್ನನುಸರಿಸುವವರಿಗೂ ಅಹ್ಲುಲ್ ಹದೀಸ್ಗಳಿಗೂ ಏಕಪ್ರಕಾರ ಉಪಯುಕ್ತವಾಗಿದೆ.

ಈ ಗ್ರಂಥಗಳಲ್ಲಿ ಪ್ರತಿಯೊಬ್ಬರೂ ಕಂಠಪಾಠ ಮಾಡಬೇಕಾದ ಆಯತ್, ದಿಕ್ರ್, ದುಆ, ಸಲಾತ್ ಇತ್ಯಾದಿಗಳನ್ನು ಅರಬಿ ಲಿಪಿಯಲ್ಲಿ ನೀಡುವುದರ ಜತೆಗೆ ಅದರ ಕನ್ನಡ ಲಿಪಿಯಂತರವನ್ನೂ ನೀಡಲಾಗಿದೆ.

img
ಇಬ್ರಾಹೀಮ್ ಸಈದ್

ಇಬ್ರಾಹೀಮ್ ಸಈದ್

See all book by ಇಬ್ರಾಹೀಮ್ ಸಈದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%