0 items
Show in Cart Page
img

No items found

View Products
Discount 0
Total ₹0.00
Checkout
img
img

ಸಾಮಾಜಿಕ ನ್ಯಾಯ ಮತ್ತು ಇಸ್ಲಾಮ್

ವಿವಿಧ ಧರ್ಮಗಳ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ತುಲನಾತ್ಮಕವಾಗಿ ವಿವರಿಸುತ್ತಾ ಇಸ್ಲಾಮಿನಲ್ಲಿ ಅದನ್ನು ಆಚರಣೆಗೆ ತಂದ ಐತಿಹಾಸಿಕ ನಿದರ್ಶನಗಳನ್ನು ನೀಡುವ ಕೃತಿ.

SKU:

₹13.00 ₹10.00

Quantity

ಸಾಮಾಜಿಕ ನ್ಯಾಯದ ಮಹತ್ವವನ್ನು ಈ ಕಿರುಹೊತ್ತಗೆಯಲ್ಲಿ ವಸ್ತುನಿಷ್ಠವಾಗಿ ಪ್ರತಿಪಾದಿಸಲಾಗಿದೆ. ಜೊತೆಗೆ ವಿವಿಧ ಕಾಲ, ಜನಾಂಗ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿದ್ದ ಭಾವನೆಗಳನ್ನೂ ಬೇರೆ ಬೇರೆ ಧರ್ಮಗಳ ಕಲ್ಪನೆಯನ್ನೂ ತುಲನಾತ್ಮಕವಾಗಿ ಇದರಲ್ಲಿ ವಿವರಿಸಲಾಗಿದೆ. ಇಸ್ಲಾಮ್ ಧರ್ಮದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮತ್ತು ಅದನ್ನು ಆಚರಣೆಗೆ ತಂದ ಐತಿಹಾಸಿಕ ಉದಾಹರಣೆಗಳನ್ನೂ ಇದರಲ್ಲಿ ಕೊಡಲಾಗಿದೆ.

img
ಮೌ| ವಹೀದುದ್ದೀನ್ ಖಾನ್

ಮೌ| ವಹೀದುದ್ದೀನ್ ಖಾನ್

See all book by ಮೌ| ವಹೀದುದ್ದೀನ್ ಖಾನ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%