0 items
Show in Cart Page
img

No items found

View Products
Discount 0
Total ₹0.00
Checkout
img
img

ಮುಸ್ಲಿಮರ ಹಬ್ಬಗಳು

ಇಸ್ಲಾಮಿನಲ್ಲಿ ನಿಜವಾದ ಹಬ್ಬಗಳು ಯಾವವು, ಮುಸ್ಲಿಮರು ಯಾವ ಆಚರಣೆಗಳಿಗೆ ಬಾಧ್ಯಸ್ಥರು ಎಂಬುದನ್ನು ಶರೀಅತ್‌ನ ಆಧಾರದಲ್ಲಿ ವಿಶ್ಲೇಷಿಸುವ ಕೃತಿ.

SKU:

₹25.00 ₹20.00

Quantity

ಇಸ್ಲಾಮಿನಲ್ಲಿ ಹಬ್ಬಗಳು ಎರಡು ಮಾತ್ರ. ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ. ಆದರೆ ಇಂದು ಮುಸ್ಲಿಮ್ ಸಮುದಾಯದಲ್ಲಿ ಕೆಲವರು ಕೆಲವು ವಿಶೇಷ ದಿನಗಳನ್ನು ಹಬ್ಬದ ರೂಪದಲ್ಲಿ ಆಚರಿಸಿಕೊಂಡು ಬರುತ್ತಿರುವುದು ದುರದೃಷ್ಟಕರ. ಶರೀಅತ್ನಲ್ಲಿ ಆ ದಿನಗಳಿಗೆ ಯಾವುದೇ ಮಹತ್ವವಿಲ್ಲ. ಅವು ಹಬ್ಬಗಳಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವೆಲ್ಲ ದಿನಗಳನ್ನು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ. ಅವರು ನಿಜವಾಗಿ ಯಾವ ಹಬ್ಬಗಳನ್ನು ಆಚರಿಸಲು ಬಾಧ್ಯಸ್ಥರು ಎಂಬುದನ್ನು ಡಾ| ಫೌಝಿಯಾ ಸುಲ್ತಾನ ‘ಮುಸ್ಲಿಮರ ಹಬ್ಬಗಳು’ ಎಂಬ ಈ ಕೃತಿಯಲ್ಲಿ ಬಹಳ ಸುಂದರವಾಗಿ ವಿಶ್ಲೇಷಿಸಿದ್ದಾರೆ.
img
ಡಾ| ಫೌಝಿಯಾ ಸುಲ್ತಾನಾ

ಡಾ| ಫೌಝಿಯಾ ಸುಲ್ತಾನಾ

See all book by ಡಾ| ಫೌಝಿಯಾ ಸುಲ್ತಾನಾ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book