0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ ಯುವಕರಿಂದ ಏನು ಬಯಸುವುದೇನು?

ಯಾವುದೇ ಆಂದೋಲನವು ಯಶಸ್ವಿಯಾಗಬೇಕಾದರೆ ಅದಕ್ಕೆ ನಿಷ್ಠಾವಂತ ಕಾರ್ಯಕರ್ತರ ಅಗತ್ಯವಿದೆ.

SKU:

₹10.00 ₹9.00

Quantity

ಯಾವುದೇ ಆಂದೋಲನವು ಯಶಸ್ವಿಯಾಗಬೇಕಾದರೆ ಅದಕ್ಕೆ ನಿಷ್ಠಾವಂತ ಕಾರ್ಯಕರ್ತರ ಅಗತ್ಯವಿದೆ. ಅದರಲ್ಲೂ ಯುವಶಕ್ತಿಯು ಆಂದೋಲನವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಚ್ಯಾರಿತ್ರ್ಯವಂತರಾದ ಯಾವ ಕೆಲಸಕ್ಕೂ ಸದಾ ಸಿದ್ಧರಿರುವ ಅಗತ್ಯ ಬಿದ್ದಲ್ಲಿ ಹಣ ಮಾತ್ರವಲ್ಲ ಜೀವನವನ್ನು ಅರ್ಪಿಸಬಲ್ಲಂತಹ ಯುವ ಸಮೂಹಗಳ ಪ್ರಯತ್ನಗಳಿಂದ ಮಾತ್ರ ಆಂದೋಲನಗಳು ಬೆಳೆಯುತ್ತವೆ. ಈ ಕೃತಿಯಲ್ಲಿ ಯುವ ಜನಾಂಗದ ಹೊಣೆಗಾರಿಕೆಯನ್ನು ಸಾದರಪಡಿಸಲಾಗಿದೆ.

img
ಸಯ್ಯದ್ ಜಲಾಲುದ್ದೀನ್ ಉಮರೀ

ಸಯ್ಯದ್ ಜಲಾಲುದ್ದೀನ್ ಉಮರೀ

See all book by ಸಯ್ಯದ್ ಜಲಾಲುದ್ದೀನ್ ಉಮರೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book