0 items
Show in Cart Page
img

No items found

View Products
Discount 0
Total ₹0.00
Checkout
img
img

ಸಚ್ಚಾದೀನ್ ( ಭಾಗ-1 )

ಧಾರ್ಮಿಕ ಮೂಲಪಾಠಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸುವ ಪ್ರಾರಂಭಿಕ ಹಂತದ ಪುಸ್ತಕ. ಮದ್ರಸ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

SKU:

₹70.00 ₹50.00

Quantity

ಪ್ರಾಥಮಿಕ ಶಾಲೆಗಳ ಹಾಗೂ ಮದ್ರಸದ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಭಾಷೆಯಲ್ಲಿ ಧಾರ್ಮಿಕ ಪಾಠಗಳನ್ನು ಕಲಿಸುವ ಉದ್ದೇಶದಿಂದ ತಯಾರಿಸಲಾದ ಪಠ್ಯಪದ್ಧತಿಗನುಸಾರ ರಚಿಸಿದ ಪುಸ್ತಕಗಳಿವು.
ಈ ಪುಸ್ತಕಗಳಲ್ಲಿ ಇಸ್ಲಾಮಿನ ಆರಾಧನಾ ಕರ್ಮಗಳು, ಶಿಷ್ಟಾಚಾರಗಳು ಹಾಗೂ ಗತ ಪ್ರವಾದಿಗಳ ಮತ್ತು ಸಹಾಬಿಗಳ ಕೆಲವು ಘಟನೆಗಳನ್ನು ಸಂಕ್ಷಿಪ್ತವಾಗಿ ಅಳವಡಿಸಲಾಗಿದೆ. ಈ ಪುಸ್ತಕಗಳನ್ನು ಈಗಾಗಲೇ ಕರಾವಳಿ ಪ್ರದೇಶದ ಕೆಲವು ಮದ್ರಸಗಳಲ್ಲಿ ಪಠ್ಯಪದ್ಧತಿಯಲ್ಲಿ ಸೇರಿಸಲಾಗಿದ್ದು, ಕನ್ನಡದಲ್ಲೇ ಬೋಧಿಸಲಾಗುತ್ತದೆ. ವಿದ್ಯಾರ್ಥಿಗಳೆಂಬಂತೆ ಇತರರಿಗೂ ಇದು ಉಪಯುಕ್ತವಾಗಿದೆ.

img
ಮೌ| ಅಫ್ಝಲ್ ಹುಸೈನ್

ಮೌ| ಅಫ್ಝಲ್ ಹುಸೈನ್

See all book by ಮೌ| ಅಫ್ಝಲ್ ಹುಸೈನ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%