0 items
Show in Cart Page
img

No items found

View Products
Discount 0
Total ₹0.00
Checkout
img
img

ಸಚ್ಚಾದೀನ್ ( ಭಾಗ-4 )

ಸಚ್ಚಾದೀನ್ ಸರಣಿಯ ಮುಂದುವರಿದ ಭಾಗವಾಗಿದ್ದು, ಧಾರ್ಮಿಕ ಜೀವನ, ನೈತಿಕತೆ ಮತ್ತು ಉತ್ತಮ ವರ್ತನೆ ಕುರಿತು ಪಾಠಗಳನ್ನು ಒಳಗೊಂಡಿದೆ.

SKU:

₹80.00 ₹60.00

Quantity

ಪ್ರಾಥಮಿಕ ಶಾಲೆಗಳ ಹಾಗೂ ಮದ್ರಸದ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಭಾಷೆಯಲ್ಲಿ ಧಾರ್ಮಿಕ ಪಾಠಗಳನ್ನು ಕಲಿಸುವ ಉದ್ದೇಶದಿಂದ ತಯಾರಿಸಲಾದ ಪಠ್ಯಪದ್ಧತಿಗನುಸಾರ ರಚಿಸಿದ ಪುಸ್ತಕಗಳಿವು.
ಈ ಪುಸ್ತಕಗಳಲ್ಲಿ ಇಸ್ಲಾಮಿನ ಆರಾಧನಾ ಕರ್ಮಗಳು, ಶಿಷ್ಟಾಚಾರಗಳು ಹಾಗೂ ಗತ ಪ್ರವಾದಿಗಳ ಮತ್ತು ಸಹಾಬಿಗಳ ಕೆಲವು ಘಟನೆಗಳನ್ನು ಸಂಕ್ಷಿಪ್ತವಾಗಿ ಅಳವಡಿಸಲಾಗಿದೆ. ಈ ಪುಸ್ತಕಗಳನ್ನು ಈಗಾಗಲೇ ಕರಾವಳಿ ಪ್ರದೇಶದ ಕೆಲವು ಮದ್ರಸಗಳಲ್ಲಿ ಪಠ್ಯಪದ್ಧತಿಯಲ್ಲಿ ಸೇರಿಸಲಾಗಿದ್ದು, ಕನ್ನಡದಲ್ಲೇ ಬೋಧಿಸಲಾಗುತ್ತದೆ. ವಿದ್ಯಾರ್ಥಿಗಳೆಂಬಂತೆ ಇತರರಿಗೂ ಇದು ಉಪಯುಕ್ತವಾಗಿದೆ.

img
ಮೌ| ಮುಹಮ್ಮದ್ ಯೂಸೂಫ್ ಇಸ್ಲಾಹೀ

ಮೌ| ಮುಹಮ್ಮದ್ ಯೂಸೂಫ್ ಇಸ್ಲಾಹೀ

See all book by ಮೌ| ಮುಹಮ್ಮದ್ ಯೂಸೂಫ್ ಇಸ್ಲಾಹೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%