0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ ಮತ್ತು ಬಡತನ ನಿವಾರಣೆ

ಬಡತನ ನಿರ್ಮೂಲನಕ್ಕೆ ಕ್ಯಾಪಿಟಲಿಝಮ್, ಸೋಶಿಯಲಿಝಮ್ ಮತ್ತು ಕಮ್ಯೂನಿಝಮ್ ಸೂಚಿಸುವ ಪರಿಹಾರಗಳನ್ನು ಸಮಗ್ರವಾಗಿ ವಿಶ್ಲೇಷಿಸುವ ಕೃತಿ.

SKU:

₹34.00 ₹30.00

Quantity

ಬಡತನವು ಆಧುನಿಕ ಜಗತ್ತು ಅನುಭವಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ. ನಿರುದ್ಯೋಗ, ಆರ್ಥಿಕ ಶೋಷಣೆ, ಭ್ರಷ್ಟಾಚಾರ ಮತ್ತು ಬೆಲೆಯೇರಿಕೆ ಇತ್ಯಾದಿಗಳು ಬಡತನವೆಂಬ ಸಮಸ್ಯೆಯನ್ನು ಅತ್ಯಂತ ರೂಕ್ಷಗೊಳಿಸಿವೆ. ಕ್ಯಾಪಿಟಲಿಝಮ್, ಸೋಶಿಯಲಿಝಮ್ ಮತ್ತು ಕಮ್ಯೂನಿಝಮ್ ಮುಂತಾದ ತತ್ವ ಸಿದ್ಧಾಂತಗಳು ಬಡತನ ನಿರ್ಮೂಲನಕ್ಕೆ ಸೂಚಿಸುವ ತಾತ್ವಿಕ ಮತ್ತು ವ್ಯಾವಹಾರಿಕ ನಿರ್ದೇಶನಗಳನ್ನು ಈ ಕೃತಿಯಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

img
ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

See all book by ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book