0 items
Show in Cart Page
img

No items found

View Products
Discount 0
Total ₹0.00
Checkout
img
img

ಬ್ಯಾಂಕಿನ ಬಡ್ಡಿ

ಬಡ್ಡಿ ನಿಷೇಧದ ಕಾರಣಗಳನ್ನು ಡಾ| ಯೂಸುಫುಲ್ ಕರ್ದಾವಿಯವರ ಸಂಶೋಧನಾತ್ಮಕ ಪ್ರಬಂಧದ ಆಧಾರದಲ್ಲಿ ಸರಳ ಕನ್ನಡದಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಪುಸ್ತಕ. ಬಡ್ಡಿಯ ಇಸ್ಲಾಮಿಕ್ ದೃಷ್ಟಿಕೋನ ಮತ್ತು ಅದರ ಸಾಮಾಜಿಕ ಪರಿಣಾಮಗಳನ್ನು ತಿಳಿಯಲು ಉಪಯುಕ್ತವಾಗಿದೆ.

SKU:

₹7.00 ₹5.00

Stock Quantity: 0 Piece

Quantity

ಖ್ಯಾತ ಇಸ್ಲಾಮೀ ಚಿಂತಕ ಡಾ| ಯೂಸುಫುಲ್ ಕರ್ದಾವಿಯವರು ಬಡ್ಡಿಯ ಬಗ್ಗೆ ಬರೆದ ಸಂಶೋಧನಾತ್ಮಕ ಪ್ರಬಂಧವನ್ನು ಸಂಕ್ಷೇಪಿಸಿ - ಕನ್ನಡಕ್ಕೆ ಅನುವಾದಿಸಿ ಇದರಲ್ಲಿ ಸಾದರಪಡಿಸಲಾಗಿದೆ. ಬಡ್ಡಿಯನ್ನು ನಿಷೇಧಿಸಿರುವುದು ಏಕೆ ಎಂಬ ಕುರಿತು ಅವರು ಕೊಟ್ಟಿರುವ ಸಾಕ್ಷ್ಯಾಧಾರಗಳು ಮನ ಮುಟ್ಟುವಂತಿದೆ.

img
ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

See all book by ಅಲ್ಲಾಮಾ ಡಾ. ಯೂಸುಫ್ ಅಲ್ ಕರ್ಝಾವಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%