0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ (ಖುತ್‌ಬಾತ್: ಭಾಗ –2)

ಇಸ್ಲಾಮಿನ ತಿರುಳು ಮತ್ತು ಅದರ ವಾಸ್ತವಿಕಾಂಶಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವ ಖುತ್‌ಬಾತ್ ಸರಣಿಯ ಎರಡನೇ ಭಾಗ.

SKU:

₹44.00 ₹35.00

Quantity

ಕ್ರಿ.ಶ. 1938ರಲ್ಲಿ ಪಂಜಾಬ್ ಪಠಾಣ್ಕೋಟೆಯ ಮಸೀದಿಯಲ್ಲಿ ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿಯವರು ನೀಡಿದ ಜುಮಾ ಖುತ್ಬಾ(ಪ್ರವಚನ)ಗಳ ಸಮಾಹಾರವೇ ಈ ಕೃತಿ. ತೀರಾ ಸರಳವಾಗಿ ಜನಸಾಮಾನ್ಯರಿಗೆ ಮನದಟ್ಟುಗೊಳಿಸುವ ಉದ್ದೇಶದಿಂದ ಇಸ್ಲಾಮ್ನ ವಾಸ್ತವಿಕಾಂಶಗಳನ್ನು ಇದರಲ್ಲಿ ವಿವರಿಸಲಾಗಿದೆ. ಇದರಲ್ಲಿ ಅವರು ಧರ್ಮದ ತಿರುಳು ಮತ್ತು ಆರಾಧನಾ ಕರ್ಮಗಳ ವಾಸ್ತವಿಕತೆಯನ್ನು ಸವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ.
ಈಮಾನ್, ಇಸ್ಲಾಮ್, ನಮಾಝ್ ಮತ್ತು ಉಪವಾಸ ವ್ರತ, ಝಕಾತ್, ಹಜ್ಜ್ ಮತ್ತು ಜಿಹಾದ್ ಎಂಬ ಆರು ಭಾಗಗಳ ಸಂಗ್ರಹವೇ ‘ಖುತ್‌ಬಾತ್’ ಇಸ್ಲಾಮಿನ ಬುನಾದಿಗಳು ಎಂಬ ಬೃಹತ್ ಗ್ರಂಥ.
img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book