0 items
Show in Cart Page
img

No items found

View Products
Discount 0
Total ₹0.00
Checkout
img
img

ಮಹಿಳೆ ಇಸ್ಲಾಮಿನಲ್ಲಿ

ಅಂತಾರಾಷ್ಟ್ರೀಯ ಖ್ಯಾತಿಯ ಮುಸ್ಲಿಮ್ ಸಾಹಿತಿ ಪ್ರೊ| ಮುಹಮ್ಮದ್ ಕುತುಬ್ ಅವರ ಜನಪ್ರಿಯ ಕೃತಿ.

SKU:

₹50.00 ₹40.00

Quantity

ಅಂತಾರಾಷ್ಟ್ರೀಯ ಖ್ಯಾತಿಯ ಮುಸ್ಲಿಮ್ ಸಾಹಿತಿ ಪ್ರೊ| ಮುಹಮ್ಮದ್ ಕುತುಬ್ ಅವರ ಜನಪ್ರಿಯ ಕೃತಿ. ‘ಶುಬಹಾತು ಹೌಲಲ್ ಇಸ್ಲಾಮ್’ (Islam: the misunderstood religion) ಅದರ ‘ಇಸ್ಲಾಮ್ ಮತ್ತು ಮಹಿಳೆಯರು’ ಎಂಬ ಅಧ್ಯಾಯದ ಕನ್ನಡಾನುವಾದವೇ ಈ ಕಿರು ಹೊತ್ತಿಗೆ.
ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅಲ್ಲಸಲ್ಲದ ಆರೋಪ ಅವಹೇಳನಗಳನ್ನು ಎಲ್ಲೆಡೆ ಹರಡಿಸಲಾಗುತ್ತಿರುವ ಈ ಸಂದರ್ಭದಲ್ಲಿ ವಸ್ತುನಿಷ್ಠ ತಿಳುವಳಿಕೆ ನೀಡುವ ಇಂತಹ ಕೃತಿಗಳು ಅತ್ಯಗತ್ಯ. ಇಸ್ಲಾಮನ್ನು ಕಡೆಗಣಿಸಿ, ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಮಹಿಳೋದ್ಧಾರ ಮಾಡಲು ಹೊರಟಿರುವ ‘ಆಧುನಿಕವಾದಿ’ ಬುದ್ಧಿಜೀವಿಗಳ ಕಣ್ಣು ತೆರೆಯಿಸಲಿಕ್ಕೂ ಇದು ಪರ್ಯಾಪ್ತವಿದೆ.
img
ಪ್ರೊ| ಮುಹಮ್ಮದ್ ಕುತುಬ್

ಪ್ರೊ| ಮುಹಮ್ಮದ್ ಕುತುಬ್

See all book by ಪ್ರೊ| ಮುಹಮ್ಮದ್ ಕುತುಬ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%