0 items
Show in Cart Page
img

No items found

View Products
Discount 0
Total ₹0.00
Checkout
img
img

ಮಹಿಳಾ ರತ್ನಗಳು

ಮಾನವರು ತಲುಪಬಹುದಾದ ಅತ್ಯುನ್ನತ ಮಟ್ಟದಲ್ಲಿ ವಿರಾಜಿಸಿದ ಕೆಲವು ಮಹಿಳಾ ರತ್ನಗಳ ಉಜ್ವಲ ಅವಿಸ್ಮರಣೀಯ ಘಟನೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

SKU:

₹80.00 ₹60.00

Quantity

ಮಾನವರು ತಲುಪಬಹುದಾದ ಅತ್ಯುನ್ನತ ಮಟ್ಟದಲ್ಲಿ ವಿರಾಜಿಸಿದ ಕೆಲವು ಮಹಿಳಾ ರತ್ನಗಳ ಉಜ್ವಲ ಅವಿಸ್ಮರಣೀಯ ಘಟನೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಅವು ಮಾನವೇತಿಹಾಸದ ವರ್ಣರಂಜಿತ ಅಧ್ಯಾಯಗಳಾಗಿವೆ. ಆಸೆಗಳ ಮಾಯಾಜಾಲದಿಂದ ಪಾರಾಗಬೇಕೆಂಬ ವಿಶ್ವಾಸಿಗಳ ಉತ್ಕಟೇಚ್ಛೆಯು ಈ ಘಟನೆಗಳಲ್ಲಿ ತುಂಬಿಕೊಂಡಿದೆ. ಇಸ್ಲಾಮೀ ಸ್ಫೂರ್ತಿಯ ಜ್ವಲಂತ ಮಾದರಿಗಳಾಗಿ ಶೋಭಿಸಿದ ಈ ಮಾದರಿ ಮಹಿಳೆಯರ ಜೀವನ ಚರಿತ್ರೆಯು ವಾಚಕರ ಅಂತರಂಗವನ್ನು ಬೆಳಗಿಸದಿರಲಾರದು.

img
ಶೈಖ್ ಮುಹಮ್ಮದ್ ಕಾರುಕುನ್ನು

ಶೈಖ್ ಮುಹಮ್ಮದ್ ಕಾರುಕುನ್ನು

See all book by ಶೈಖ್ ಮುಹಮ್ಮದ್ ಕಾರುಕುನ್ನು

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%