0 items
Show in Cart Page
img

No items found

View Products
Discount 0
Total ₹0.00
Checkout
img
img

ಬಹುಪತ್ನಿತ್ವ

ಬಹುಪತ್ನಿತ್ವದ ಕುರಿತಾದ ಅಪಪ್ರಚಾರ ಮತ್ತು ಸಂದೇಹಗಳನ್ನು ನಿವಾರಿಸುತ್ತಾ ಇಸ್ಲಾಮಿನ ದೃಷ್ಟಿಕೋನದಲ್ಲಿ ಅದರ ವಾಸ್ತವಿಕತೆ ಮತ್ತು ಅವಶ್ಯಕತೆಯನ್ನು ವಿವರಿಸುವ ಕೃತಿ.

SKU:

₹50.00 ₹40.00

Quantity

ಬಹುಪತ್ನಿತ್ವ ಇಂದು ಚರ್ಚಾ ವಿಷಯವಾಗಿದೆ. ಬಹುಪತ್ನಿತ್ವವನ್ನು ಇಸ್ಲಾಮ್ ಅನುಮತಿಸಿದೆ. ಆದ ಕಾರಣ ಮುಸ್ಲಿಮರು ಬಹುಪತ್ನಿತ್ವದ ಪ್ರಯೋಜನವನ್ನು ಪಡೆದು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ. ಇದರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಲಿದ್ದಾರೆ ಎಂಬ ಅಪಪ್ರಚಾರ ವ್ಯಾಪಕವಾಗಿ ನಡೆಯುತ್ತಿದೆ. ಅದನ್ನು ಸಾಬೀತುಪಡಿಸಲು ಯೋಜಿತ ಶ್ರಮವೂ ನಡೆಯುತ್ತಿದೆ. 
'ಬಹುಪತ್ನಿತ್ವ' ಎಂಬ ಈ ಪುಸ್ತಕದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲ ಸಂದೇಹಗಳನ್ನೂ ನಿವಾರಿಸಲಾಗಿದೆ. ಇದರ ಅಧ್ಯಯನದಿಂದ ಬಹುಪತ್ನಿತ್ವ ಮಾನವತೆಗೆ ಹಾನಿಕಾರವೋ ಅವಶ್ಯಕವೋ ಎಂಬುದು ವ್ಯಕ್ತವಾಗುತ್ತದೆ.
img
ಸಯ್ಯದ್ ಹಾಮಿದ್ ಅಲಿ

ಸಯ್ಯದ್ ಹಾಮಿದ್ ಅಲಿ

See all book by ಸಯ್ಯದ್ ಹಾಮಿದ್ ಅಲಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%