0 items
Show in Cart Page
img

No items found

View Products
Discount 0
Total ₹0.00
Checkout
img
img

ಸಂತೃಪ್ತ ಕುಟುಂಬ

ಕುಟುಂಬದಲ್ಲಿ ಹೆಣ್ಣಿನ ಪಾತ್ರವನ್ನು ಕೇಂದ್ರೀಕರಿಸಿ ರಚಿಸಲಾಗಿರುವ ಕೃತಿಯೇ ‘ಸಂತೃಪ್ತ ಕುಟುಂಬ’ ಎಂಬ ಈ ಕೃತಿ. ಗಂಡು ಹೆಣ್ಣಿನ ಮಿಲನದಿಂದಲೇ ಕುಟುಂಬ ಅಸ್ತಿತ್ವಕ್ಕೆ ಬರುತ್ತದೆ.

SKU:

₹36.00 ₹30.00

Quantity

ಕುಟುಂಬದಲ್ಲಿ ಹೆಣ್ಣಿನ ಪಾತ್ರವನ್ನು ಕೇಂದ್ರೀಕರಿಸಿ ರಚಿಸಲಾಗಿರುವ ಕೃತಿಯೇ ‘ಸಂತೃಪ್ತ ಕುಟುಂಬ’ ಎಂಬ ಈ ಕೃತಿ. ಗಂಡು ಹೆಣ್ಣಿನ ಮಿಲನದಿಂದಲೇ ಕುಟುಂಬ ಅಸ್ತಿತ್ವಕ್ಕೆ ಬರುತ್ತದೆ. ಗಂಡುಹೆಣ್ಣು ಜೀವನಗಾಡಿಯ ಎರಡು ಗಾಲಿಗಳಂತೆ. ಅವು ಎರಡೂ ಸರಿಯಾಗಿದ್ದರೆ ಜೀವನವು ಸುಗಮವಾಗಿರುವುದು. ಕುಟುಂಬದಲ್ಲಿ ಹೆಣ್ಣಿನ ವಿವಿಧ ಪಾತ್ರಗಳ ಬಗ್ಗೆ ಖ್ಯಾತ ಗ್ರಂಥಕರ್ತ ಶೈಖ್ ಮುಹಮ್ಮದ್ ಕಾರಕುನ್ನು ಮನೋಜ್ಞವಾಗಿ ವಿವರಿಸಿದ್ದಾರೆ.
ಪತ್ನಿ, ತಾಯಿ, ಮಗಳು, ಅತ್ತೆ, ಸೊಸೆ, ನಾದಿನಿ ಎಂಬಿತ್ಯಾದಿ ವಿವಿಧ ಪಾತ್ರಗಳನ್ನು ಓರ್ವ ದೇವಭಕ್ತಳಾದ ಹೆಣ್ಣು ನಿಭಾಯಿಸಬಲ್ಲಳು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಈ ಎಲ್ಲ ಮಜಲುಗಳಲ್ಲೂ ಹೊಂದಿಕೊಂಡು ಬಾಳುವುದಾದರೆ ಅಂತಹ ಕುಟುಂಬ ‘ಸಂತೃಪ್ತ ಕುಟುಂಬ’ವಾಗುವುದರಲ್ಲಿ ಸಂದೇಹವಿಲ್ಲವೆಂದು ಲೇಖಕರು ಪ್ರತಿಪಾದಿಸಿದ್ದಾರೆ.
img
ಶೈಖ್ ಮುಹಮ್ಮದ್ ಕಾರುಕುನ್ನು

ಶೈಖ್ ಮುಹಮ್ಮದ್ ಕಾರುಕುನ್ನು

See all book by ಶೈಖ್ ಮುಹಮ್ಮದ್ ಕಾರುಕುನ್ನು

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%