0 items
Show in Cart Page
img

No items found

View Products
Discount 0
Total ₹0.00
Checkout
img
img

ಮಕ್ಕಳನ್ನು ಹೇಗೆ ಬೆಳೆಸಬೇಕು?

ಕುರ್‌ಆನ್-ಹದೀಸ್‌ಗಳ ಆಧಾರದಲ್ಲಿ ಮಕ್ಕಳ ಪಾಲನೆ, ಶಿಕ್ಷಣ ತರಬೇತಿ ಮತ್ತು ಹೆತ್ತವರ ಪಾತ್ರವನ್ನು ವಿವರಿಸುತ್ತಾ ಪಾಲನೆಯಲ್ಲಿನ ಲೋಪದೋಷಗಳಿಗೆ ಪರಿಹಾರ ಸೂಚಿಸುವ ಕೃತಿ.

SKU:

₹58.00 ₹45.00

Quantity

ಮಕ್ಕಳ ಪಾಲನೆ, ಮಕ್ಕಳಿಗೂ ಹೆತ್ತವರಿಗೂ ಇರುವ ಸಂಬಂಧ, ಮಕ್ಕಳೊಂದಿಗೆ ತಂದೆ ತಾಯಿಗಳು ಅನುಸರಿಸಬೇಕಾದ ರೀತಿ-ನೀತಿಗಳು, ಅವರ ಶಿಕ್ಷಣ ತರಬೇತಿಯಲ್ಲಿ ಹೆತ್ತವರ ಪಾತ್ರ ಇತ್ಯಾದಿ ವಿಷಯಗಳ ಕುರಿತು ಕುರ್‌ಆನ್-ಹದೀಸ್‌ಗಳ ಆಧಾರದಲ್ಲಿ ಸ್ಪಷ್ಟ ಮಾಹಿತಿಗಳು ಈ ಕೃತಿಯ ವಿಶೇಷತೆಯಾಗಿದೆ. ಜೊತೆಗೆ ಮಕ್ಕಳನ್ನು ಬೆಳೆಸುವ ಹಾಗೂ ಮಕ್ಕಳ ಮನೋವೃತ್ತಿಯನ್ನು ಗ್ರಹಿಸುವ ವಿಷಯದಲ್ಲಿ ಹೆತ್ತವರಿಂದ ಆಗುವ ನಿರ್ಲಕ್ಷ್ಯ ಲೋಪದೋಷ ಇತ್ಯಾದಿಗಳನ್ನೂ ಎತ್ತಿ ತೋರಿಸಿ ಅವುಗಳಿಗೆ ಪರಿಹಾರವನ್ನು ಸೂಚಿಸಲಾಗಿದೆ.

img
ನೋರ್ಮಾ ತರಾಸಿ

ನೋರ್ಮಾ ತರಾಸಿ

See all book by ನೋರ್ಮಾ ತರಾಸಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%