0 items
Show in Cart Page
img

No items found

View Products
Discount 0
Total ₹0.00
Checkout
img
img

ಪ್ರೀತಿಯ ಮಗಳಿಗೆ...

ಪ್ರಖ್ಯಾತ ಉರ್ದು ಸಾಹಿತಿ ಮತೀನ್ ತಾರಿಕ್ ರವರು ವಿವಾಹಿತ ಪುತ್ರಿಗೆ ಬರೆದ ಪ್ರೀತಿಯ ಪತ್ರಗಳ ಸಮಾಹಾರ.

SKU:

₹35.00 ₹30.00

Quantity

ವಿವಾಹವಾಗಿ ತವರಿನಿಂದ ಪತಿ ಮನೆಯನ್ನು ಸೇರುವ ತಮ್ಮ ಹೆಣ್ಣು ಮಕ್ಕಳು ಅಲ್ಲಿ ಸುಖ ನೆಮ್ಮದಿಯೊಂದಿಗೆ ಎಲ್ಲರ ಕಣ್ಮಣಿಯಾಗಿ ಬಾಳಬೇಕೆಂದು ಪ್ರತಿಯೋರ್ವ ತಂದೆ ತಾಯಿಗಳ ಅಂತರಾಳದ ಬಯಕೆಯಾಗಿರುತ್ತದೆ. ಅದರಂತೆಯೇ ತಮ್ಮ ಹೆಣ್ಣು ಮಕ್ಕಳು ಬಾಳುತ್ತಿದ್ದಾರೆಂದು ತಿಳಿದು ಬಂದರೆ ಅದಕ್ಕಿಂತ ಸಂತೋಷದ ಸಂಗತಿ ಹೆತ್ತವರಿಗೆ ಬೇರೆ ಇರಲಾರರು.
ಪ್ರಖ್ಯಾತ ಉರ್ದು ಸಾಹಿತಿ ಮತ್ತು ಲೇಖಕರಾದ ಮತೀನ್ ತಾರಿಕ್ರವರು ತಮ್ಮ ಪ್ರೀತಿಯ ಪುತ್ರಿಗೆ ಬರೆದ ಕೆಲವು ಪತ್ರಗಳ ಸಮಾಹಾರವೇ ಈ ಕೃತಿ.

img
ಮತೀನ್ ತಾರಿಕ್ ಬಾಗ್ಪತಿ

ಮತೀನ್ ತಾರಿಕ್ ಬಾಗ್ಪತಿ

See all book by ಮತೀನ್ ತಾರಿಕ್ ಬಾಗ್ಪತಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%